ಇನ್ಮುಂದೆ ಫ್ಲಿಪ್‌ ಕಾರ್ಟ್‌ನಲ್ಲಿ ದೊರೆಯಲಿದೆ ಸಾಲ, ಗ್ರಾಹಕರು, ಮಾರಾಟಗಾರರಿಗೆ ಅನುಕೂಲ, ಹೇಗದು?

BUSINESS-NEWS.webp

ಬೆಂಗಳೂರು: ದೇಶದ ಪ್ರಮುಖ ಇ-ಕಾಮರ್ಸ್ ವೇದಿಕೆಯಾದ ಫ್ಲಿಪ್‌ಕಾರ್ಟ್‌ಗೆ ‍(Flipkart) ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಪರವಾನಗಿ ನೀಡಿದೆ. ಇದರೊಂದಿಗೆ ಫ್ಲಿಪ್‌ಕಾರ್ಟ್ ಈಗ ತನ್ನ ಪ್ಲಾಟ್‌ಫಾರ್ಮ್ ಮೂಲಕ ನೇರವಾಗಿ ಗ್ರಾಹಕರು ಮತ್ತು ಮಾರಾಟಗಾರರಿಗೆ ಸಾಲ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ. ಈ ಪರವಾನಗಿ ಇ-ಕಾಮರ್ಸ್ ವಲಯದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಸದ್ಯ ಹೆಚ್ಚಿನ ಇ-ಕಾಮರ್ಸ್ ಕಂಪನಿಗಳು ಬ್ಯಾಂಕ್ ಅಥವಾ ಇತರೆ ಎನ್‌ಬಿಎಫ್‌ಸಿಗಳ ಸಹಯೋಗದಲ್ಲಿ ಸಾಲ ನೀಡುತ್ತಿವೆ. ಆದರೆ ಫ್ಲಿಪ್‌ಕಾರ್ಟ್ ಆರ್‌ಬಿಐನಿಂದ ನೇರವಾಗಿ ಈ ಪರವಾನಗಿ … Read more

ಶಿವಮೊಗ್ಗಕ್ಕೆ ಮತ್ತೊಂದು ಕಾರು ಶೋ ರೂಂ, ಮಲೆನಾಡಿಗೆ ಇಸೂಝು ಎಂಟ್ರಿ

091124 Rainland Isuzu Showroom inaugurated in Shimoga

SHIMOGA NEWS, 10 NOVEMBER 2024 : ಜಪಾನ್‌ ಮೂಲದ ಇಸೂಝು ಆಟೊಮೊಬೈಲ್‌ ಸಂಸ್ಥೆಯು ಶಿವಮೊಗ್ಗ ನಗರದಲ್ಲಿ ಶಾಖೆ (Showroom) ಆರಂಭಿಸಿದೆ. ಗಾಡಿಕೊಪ್ಪದ ಲಕ್ಷ್ಮಿ ರೈಸ್‌ ಕಾಂಪೌಂಡ್‌ನಲ್ಲಿ ರೈನ್‌ ಲ್ಯಾಂಡ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ಇಸೂಝು ಶೋ ರೂಂ ಆರಂಭವಾಗಿದೆ. ಇಸೂಝು ಸಂಸ್ಥೆಯ ಡೆಪ್ಯೂಟಿ ಮ್ಯಾನೇಜಿಂಗ್‌ ಡೈರೆಕ್ಟರ್‌ ಟೊರು ಕಿಶಿಮೋಟೊ, ಉಪಾಧ್ಯಕ್ಷ ಕೀ ಯಮಝಾಕಿ ಮತ್ತು ಪ್ರಧಾನ ವ್ಯವಸ್ಥಾಪಕ ವೇಣುಗೋಪಾಲ್‌ ಟಣಾಂಕಿ ಶೋ ರೂಂ ಉದ್ಘಾಟಿಸಿರು. ಉದ್ಯಮಿ ಇಬ್ರಾಹಿಂ ಶರೀಫ್‌ ಅವರು ಡೀಲರ್‌ಶಿಪ್‌ ಪಡೆದುಕೊಂಡಿದ್ದಾರೆ. ವಿವಿಧ ಮಾದರಿಯ ವಾಹನಗಳು … Read more

ಅಡಿಕೆ ಧಾರಣೆ | 10 ಅಕ್ಟೋಬರ್‌ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

ADIKE RATE, 10 OCTOBER 2024 : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಕುಂದಾಪುರ ಮಾರುಕಟ್ಟೆ ಹಳೆ ಚಾಲಿ 40000 48000 ಹೊಸ ಚಾಲಿ 35000 40500 ಕುಮಟ ಮಾರುಕಟ್ಟೆ ಕೋಕ 4010 24775 ಚಿಪ್ಪು 19619 28269 ಹಳೆ ಚಾಲಿ 33299 38299 ಹೊಸ ಚಾಲಿ 27269 34299 ಗೋಣಿಕೊಪ್ಪಲ್‌ ಮಾರುಕಟ್ಟೆ ಅರೆಕಾನಟ್ ಹಸ್ಕ್ 3600 3600 ಚಿತ್ರದುರ್ಗ ಮಾರುಕಟ್ಟೆ ಅಪಿ 48119 48529 ಕೆಂಪುಗೋಟು 27400 27800 ಬೆಟ್ಟೆ … Read more