ಶಿವಮೊಗ್ಗದಲ್ಲಿ ಶೂ ಒಳಗೆ ಬೆಚ್ಚಗೆ ಮಲಗಿತ್ತು ಹಾವು

Cat-Snake-found-in-a-shoe-snake-kiran-rescue.

ಶಿವಮೊಗ್ಗ: ಮನೆ ಮುಂದೆ ಶೂ ಸ್ಟಾಂಡ್‌ನಲ್ಲಿ ಇರಿಸಿದ್ದ ಶೂ ಒಂದರಲ್ಲಿ ಸೇರಿದ್ದ ಹಾವನ್ನು (Snake) ಉರಗ ರಕ್ಷಕ ಸ್ನೇಕ್‌ ಕಿರಣ್‌ ರಕ್ಷಿಸಿದ್ದಾರೆ. ನಗರದ ಕಂಟ್ರಿ ಕ್ಲಬ್‌ ಸಮೀಪ ವೆಂಕಟೇಶ್‌ ಎಂಬುವವರ ಮನೆಯಲ್ಲಿ ಹಾವು ಪತ್ತೆಯಾಗಿದೆ. ಶೂ ಸ್ಟಾಂಡ್‌ನಲ್ಲಿದ್ದ ಶೂ ಒಳಗೆ ಹಾವು ಇರುವುದನ್ನು ಗಮನಿಸಿದ ಮನೆಯವರು ಸೇಕ್‌ ಕಿರಣ್‌ ಅವರಿಗೆ ವಿಷಯ ತಿಳಿಸಿದ್ದರು. ಕೂಡಲೆ ಮನೆ ಬಳಿ ತೆರಳಿದ ಸ್ನೇಕ್‌ ಕಿರಣ್‌ ಹಾವನ್ನು ರಕ್ಷಿಸಿದ್ದಾರೆ. ಶೂ ಒಳಗೆ ಇದ್ದದ್ದು ಕ್ಯಾಟ್‌ ಸ್ನೇಕ್‌ ಎಂದು ಸ್ನೇಕ್‌ ಕಿರಣ್‌ ತಿಳಿಸಿದ್ದಾರೆ. … Read more