ಹಿಂದೂ ಮಹಾಸಭಾ ಮೆರವಣಿಗೆಯಲ್ಲಿ ಡಿ ಬಾಸ್ ಪರ ಘೋಷಣೆ
SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೋಟೊ (Photo) ರಾರಾಜಿಸಿತು. ಅಭಿಮಾನಿಗಳು ದರ್ಶನ್ ಭಾವಚಿತ್ರ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ ಘೋಷಣೆ ಕೂಗಿದರು. ಫೋಟೊ ಮೇಲೆ, ‘ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ. ಲವ್ ಯು ಡಿ ಬಾಸ್ʼ ಎಂದು ಘೋಷಣೆ ಬರೆಯಲಾಗಿತ್ತು. ಇನ್ನು, ಮೆರವಣಿಗೆಯ ವಿವಿಧೆಡೆ ಡಿ ಬಾಸ್ ಪರವಾಗಿ ಘೋಷಣೆ ಕೇಳಿ ಬಂದವು. ಇದನ್ನೂ ಓದಿ … Read more