ಸಾಗರದ ಚಿದಂಬರರಾವ್ ಜಂಬೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಇಲ್ಲಿದೆ ಇವರ ಬಗ್ಗೆ ಗೊತ್ತಿರಬೇಕಾದ 4 ಸಂಗತಿ
SHIVAMOGGA LIVE NEWS | 31 OCTOBER 2023 SHIMOGA : ರಂಗಭೂಮಿ ಕ್ಷೇತ್ರದ ಸಾಧನೆಗಾಗಿ ರಂಗಕರ್ಮಿ, ರಂಗ ಶಿಕ್ಷಕ ಸಾಗರ ತಾಲೂಕಿನ ಚಿದಂಬರರಾವ್ ಜಂಬೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ (Rajyotsava Award) ಘೋಷಿಸಲಾಗಿದೆ. ರಂಗಭೂಮಿಯ ದ್ರೋಣಾಚಾರ್ಯ ಎಂದೇ ಖ್ಯಾತಿ ಪಡೆದಿರುವ ಚಿದಂಬರರಾವ್ ಜಂಬೆ ಅವರು ದೇಶಾದ್ಯಂತ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಇವರ ಗರಡಿಯಲ್ಲಿ ರಂಗ ಶಿಕ್ಷಣ ಪಡೆದವರು ರಂಗ ಕಲಾವಿದರಾಗಿ, ಸಿನಿಮಾ ಮತ್ತು ಕಿರುತೆರೆಯಲ್ಲಿ ನಟರಾಗಿ ಜನಪ್ರಿಯರಾಗಿದ್ದಾರೆ. ನಟ ದರ್ಶನ್ ಕೂಡ ಚಿದಂಬರರಾವ್ … Read more