ಶಿವಮೊಗ್ಗದಲ್ಲಿ ಸಡಗರದ ಕ್ರಿಸ್ಮಸ್, ರಾತ್ರಿಯಿಂದಲೆ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ, ದಿವ್ಯ ಬಲಿ ಪೂಜೆ

Christmas-in-Shimoga-city-Sacred-Heart-Church

SHIVAMOGGA LIVE NEWS | 25 DECEMBER 2022 ಶಿವಮೊಗ್ಗ : ಕ್ರಿಸ್ಮಸ್ ಹಬ್ಬವನ್ನು (Christmas festival) ಶಿವಮೊಗ್ಗ ನಗರದಲ್ಲಿ ಸಡಗರದಿಂದ ಆಚರಿಸಲಾಯಿತು. ರಾತ್ರಿಯಿಂದಲೆ ಚರ್ಚ್ ಗಳಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು. ಬೆಳಗ್ಗೆಯಿಂದ ಸಾರ್ವಜನಿಕರು ಚರ್ಚ್ ಗೆ ಭೇಟಿ ನೀಡಿ ಖುಷಿಪಟ್ಟರು. ನಗರದ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ರಾತ್ರಿ ಪ್ರಾರ್ಥನೆ (Christmas festival) ಸಲ್ಲಿಸಲಾಯಿತು. ಬಿಷಪ್ ಫ್ರಾನ್ಸಿಸ್ ಮೊರಾಸೊ ಅವರು ದಿವ್ಯ ಬಲಿ ಪೂಜೆ ನೆರವೇರಿಸಿದರು. ಬಳಿಕ ಗೋದಲಿ ಮುಂದೆ ಪ್ರಾರ್ಥನೆ ನೆರವೇರಿಸಿದರು. ಸೇಕ್ರೆಡ್ ಹಾರ್ಟ್ ಚರ್ಚಿನ … Read more