ಶಿವಮೊಗ್ಗದ ಮುಖ್ಯ ರಸ್ತೆಯಲ್ಲಿ ಲಾಕ್ ಮಾಡಿ ನಿಲ್ಲಿಸಿ ಹೋಗಿದ್ದ ಬೈಕ್ ಸಂಜೆ ವೇಳೆಗೆ ಇಲ್ಲ
SHIVAMOGGA LIVE NEWS | 1 NOVEMBER 2022 SHIMOGA | ನಗರದಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಶಾಲೆಗೆ ಹೋಗಿ ಹಿಂತಿರುಗಿ ಬರುವಷ್ಟರಲ್ಲಿ ಶಿಕ್ಷಕರೊಬ್ಬರ ಬೈಕ್ ಕಳ್ಳತನವಾಗಿದೆ. (TEACHER BIKE THEFT) ದೈಹಿಕ ಶಿಕ್ಷಕ ಸತೀಶ್ ಎಂಬುವವರ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನವಾಗಿದೆ. ಸರ್ಕಿಟ್ ಹೌಸ್ ಬಳಿ ಬೈಕ್ ನಿಲ್ಲಿಸಿ ಸತೀಶ್ ಅವರು ಹುಂಚದಲ್ಲಿರುವ ಶಾಲೆಗೆ ತೆರಳಿದ್ದರು. ಹಿಂತಿರುಗಿ ಬಂದಾಗ ಬೈಕ್ ಇರಲಿಲ್ಲ. ಎಲ್ಲಡೆ ಹುಡುಕಾಡಿದ ಸತೀಶ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕ್ಲಿಕ್ … Read more