‘ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ’, ಶಿವಮೊಗ್ಗ ದಸರಾದಲ್ಲಿ ಕಾಫಿನಾಡು ಚಂದು ಅಬ್ಬರ
SHIMOGA | ಸೋಷಿಯಲ್ ಮೀಡಿಯಾ ಸ್ಟಾರ್ ಕಾಫಿನಾಡು ಚಂದು (COFFEENADU CHANDU) ಈ ಭಾರಿ ಶಿವಮೊಗ್ಗ ದಸರಾದಲ್ಲಿ ಅಬ್ಬರಿಸಿದ್ದಾರೆ. ಚಂದುವನ್ನು ನೋಡಲು, ಅವರ ಮಾತು, ಹಾಡು ಕೇಳಲು, ಡಾನ್ಸ್ ನೋಡಲು ನೂಕು ನುಗ್ಗಲು ಉಂಟಾಯಿತು. ನಗರದ ಫ್ರೀಡಂ ಪಾರ್ಕ್ ನಲ್ಲಿ ಮಹಿಳಾ ದಸರಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಂಗವಾಗಿ ಕಾಫಿನಾಡು ಚಂದು ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಚಂದು ಬರುವ ವಿಚಾರ ತಿಳಿದು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ವೇದಿಕೆ ಮುಂದೆ ಜನವೋ ಜನ COFFEENADU CHANDU … Read more