ಆಲ್ಕೊಳ ಬಳಿ ನಿರ್ಮಾಣ ಹಂತದ ಮನೆಯಲ್ಲಿ ಲಕ್ಷ ಲಕ್ಷದ ಪ್ಲಂಬಿಂಗ್‌ ವಸ್ತುಗಳು ನಾಪತ್ತೆ, ಹೇಗಾಯ್ತು ಘಟನೆ?

Crime-News-General-Image

ಶಿವಮೊಗ್ಗ : ನಿರ್ಮಾಣ ಹಂತದ ಮನೆಯಲ್ಲಿಟ್ಟಿದ್ದ ಪ್ಲಂಬಿಂಗ್‌ (Plumbing) ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿದೆ. ಆಲ್ಕೊಳದ ಐಶ್ವರ್ಯ ಎನ್‌ಕ್ಲೇವ್‌ ಬಡಾವಣೆಯಲ್ಲಿ ಶ್ರೀಹರ್ಷ ಎಂಬುವವರು ನಿರ್ಮಿಸುತ್ತಿರುವ ಮನೆಯಲ್ಲಿ ಸುಮಾರು 2.50 ಲಕ್ಷ ಮೌಲ್ಯದ ಪ್ಲಂಬಿಂಗ್‌ ವಸ್ತುಗಳು ಕಳ್ಳತನವಾಗಿವೆ. ಇದನ್ನೂ ಓದಿ » ಸರ್ಕಾರಿ ಶಾಲೆ ಕಾಂಪೌಂಡ್‌ ನಿರ್ಮಾಣಕ್ಕೆ ಕೂಲಿ ಕೆಲಸ ಮಾಡಿದ ಶಿಕ್ಷಣ ಸಚಿವ ಪ್ಲಂಬಿಂಗ್‌ (Plumbing) ಸಾಮಗ್ರಿಗಳನ್ನು ನಿರ್ಮಾಣ ಹಂತದ ಮನೆಯ ಬೆಡ್‌ ರೂಮ್‌ ಮತ್ತು ಹೆಡ್‌ ರೂಮ್‌ಗಳಲ್ಲಿ ಇರಿಸಿ ಬಾಗಿಲು ಹಾಕಲಾಗಿತ್ತು. ಮಾ.27ರಂದು ಬೆಳಗ್ಗೆ ಶ್ರೀಹರ್ಷ ಮನೆಗೆ ಬಂದಾಗ … Read more

BREAKING NEWS | ಆಗುಂಬೆ ಘಾಟಿಯಲ್ಲಿ 10 ದಿನ ವಾಹನ ಸಂಚಾರ ನಿಷೇಧ, ಪರ್ಯಾಯ ಮಾರ್ಗ ಯಾವುದು?

Agumbe-Ghat-Road

SHIVAMOGGA LIVE NEWS | 3 ಮಾರ್ಚ್ 2022 ಆಗುಂಬೆ ಘಾಟಿಯಲ್ಲಿ ರಸ್ತೆ ದುರಸ್ಥಿ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಘಾಟಿಯಲ್ಲಿ ವಾಹನ ಸಂಚಾರ ನಿಷೇಧಗೊಳಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಮಾರ್ಚ್ 5ರಿಂದ ಮಾರ್ಚ್ 15ರವರೆಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಲಘು ವಾಹನಗಳು ಮತ್ತು ಭಾರಿ ವಾಹನಗಳಿಗೆ ಪ್ರತ್ಯೇಕ ಮಾರ್ಗವನ್ನು ಸೂಚಿಸಲಾಗಿದೆ. ಯಾವುದು ಪರ್ಯಾಯ ಮಾರ್ಗ? ಪ್ರಸ್ತುತ ಮಾರ್ಗ : ಶಿವಮೊಗ್ಗ, ತೀರ್ಥಹಳ್ಳಿ, … Read more