ಜೂನ್ 28ರ ಶಿವಮೊಗ್ಗ ಕರೋನ ರಿಪೋರ್ಟ್| ಜಿಲ್ಲೆಯಲ್ಲಿ ಈಗೆಷ್ಟು ಸೋಂಕಿತರಿದ್ದಾರೆ? ಇನ್ನೆಷ್ಟು ರಿಪೋರ್ಟ್ ಬರಬೇಕಿದೆ?

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA | 29 ಜೂನ್ 2020 ಕರೋನ ಸೋಂಕು ಹರಡದಂತೆ ತಡೆಯಲು ಶಿವಮೊಗ್ಗದಲ್ಲಿ ಹೆಚ್ಚು ಜನರನ್ನು ಟೆಸ್ಟ್‍ಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ಹದಿನಾಲ್ಕು ಸಾವಿರಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈತನಕ ಒಟ್ಟು 146 ಮಂದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು, 104 ಮಂದಿ ಗುಣಮುಖವಾಗಿ ಬಿಡುಗಡೆಯಾಗಿದ್ದಾರೆ. ಉಳಿದ ರಿಪೋರ್ಟ್‍ಗಳು ಈತನಕ ನೆಗೆಟಿವ್ ಬಂದಿರುವುದು ಶಿವಮೊಗ್ಗದ ಪಾಲಿಗೆ ನೆಮ್ಮದಿ ಮೂಡಿಸಿದೆ. ಜೂನ್ 26ರಂದು ಸಂಗ್ರಹಿಸಿದ ಗಂಟಲು ದ್ರವ ಮಾದರಿ = 178 ಇದುವರೆಗು ನಡೆಸಿದ ಒಟ್ಟು ಮಾದರಿಗಳ … Read more

ಶಿವಮೊಗ್ಗದಲ್ಲಿ ಮತ್ತೊಬ್ಬ ವೈದ್ಯರಿಗೆ ಕರೋನ, ಟ್ರಾವಲ್ ಹಿಸ್ಟರಿ ಇಲ್ಲದಿದ್ದರೂ ತಗುಲಿದೆ ಸೋಂಕು

270620 Gopalagowda Layout Seal Down in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಜೂನ್ 2020 ಶಿವಮೊಗ್ಗದಲ್ಲಿ ಮತ್ತೊಬ್ಬ ಡಾಕ್ಟರ್‌ಗೆ ಕರೋನ ಸೋಂಕು ತಗುಲಿದೆ. ಟ್ರಾವಲ್ ಹಿಸ್ಟರಿಯೇ ಇಲ್ಲ ಕಣ್ಣಿನ ಆಸ್ಪತ್ರೆ ವೈದ್ಯರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಮೂರು ದಿನದ ಹಿಂದೆ ವೈದ್ಯರಲ್ಲಿ ಜ್ವರ ಮತ್ತು ಶೀತ ಕಾಣಿಸಿಕೊಂಡಿದೆ. ಕೂಡಲೆ ಅವರು ಪರೀಕ್ಷೆಗೆ ಒಳಗಾಗಿದ್ದಾರೆ. ವೈದ್ಯರಿಗೆ ಸೋಂಕು ತಗುಲಿರುವುದು ದೃಢವಾಗಿದೆ. 31 ವರ್ಷದ ವೈದ್ಯರಿಗೆ ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲ. ಖಾಸಗಿ ಕಣ್ಣಿನ ಆಸ್ಪತ್ರೆಯಲ್ಲಿ ಇವರು ಕೆಲಸ ಮಾಡುತ್ತಿದ್ದರು. ಡಾಕ್ಟರ್ ಮನೆ … Read more

ಪಿ9546 ಸಂಪರ್ಕ ತಂದ ಸಂಕಷ್ಟ, ಮತ್ತೆ ಒಂಭತ್ತು ಮಂದಿಗೆ ಕರೋನ, ಶಿವಮೊಗ್ಗ ಜಿಲ್ಲೆಯಲ್ಲಿ ಆತಂಕ

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಜೂನ್ 2020ಮೃತ ವೃದ್ಧೆಯ ಸಂಪರ್ಕದಲ್ಲಿದ್ದ ಮತ್ತಷ್ಟು ಮಂದಿಗೆ ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದು ಶಿಕಾರಿಪುರ ತಾಲೂಕಿನಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ತಾಲೂಕಿನ ಖವಾಸಪುರ ಗ್ರಾಮದ ವೃದ್ಧೆಯ ಸಂಬಂಧಿಕರು, ಅಕ್ಕಪಕ್ಕದ ಮನೆಯವರಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಜೂ.27ರ ವರದಿಯಲ್ಲಿ 13 ಮಂದಿಗೆ ಸೋಂಕು ತಗುಲಿದೆ ಎಂದು ತಿಳಿಸಲಾಗಿದೆ. ಈ ಪೈಕಿ 9 ಮಂದಿಗೆ ಕರೋನ ಬರಲು ಕಾರಣ ವೃದ್ಧೆಯ ಸಂಪರ್ಕ ಎಂದು ತಿಳಿದು ಬಂದಿದೆ. ಒಟ್ಟು 11 ಸೋಂಕಿತರುಜೂ.26ರಂದು … Read more

ಶಿಕಾರಿಪುರದ ಮೃತ ವೃದ್ಧೆಯ ಕುಟುಂಬದ ಇಬ್ಬರಿಗೆ ಕರೋನ, ಇಡೀ ಊರು ಸೀಲ್ ಡೌನ್

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಜೂನ್ 2020 ಕರೋನಾದಿಂದ ಮೃತಪಟ್ಟ ವೃದ್ಧೆಯ ಸಂಪರ್ಕದಲ್ಲಿದ್ದ ಕುಟುಂಬದ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಇದು ಶಿಕಾರಿಪುರ ತಾಲೂಕಿನಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜೂ.೨೨ರಂದು ೭೫ ವರ್ಷದ ವೃದ್ಧೆ ಮೃತಪಟ್ಟಿದ್ದರು. ಮೃತ ಮಹಿಳೆಗೆ ಕರೋನದ ಒಂದು ಬಗೆಯಾದ ಸಾರಿ (SARI) ಇತ್ತು ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಈಗ ಅವರ ಸಂಪರ್ಕದಲ್ಲಿದ್ದ ಕುಟುಂಬದ ಇಬ್ಬರಲ್ಲೇ ಸೋಂಕು ಕಾಣಿಸಿಕೊಂಡಿದೆ. ವೃದ್ಧೆಯ ಕುಟುಂಬದ 40 ವರ್ಷದ ಪುರುಷ ಪಿ10829 ಮತ್ತು ೨೦ ವರ್ಷದ … Read more

ಶಿವಮೊಗ್ಗದಲ್ಲಿ ಸಚಿವರ ಕಚೇರಿಗೂ ತಟ್ಟಿದ ಕರೋನ ಬಿಸಿ, MLA ಆಫೀಸ್, ಸ್ಮಾರ್ಟ್ ಸಿಟಿ ಕಚೇರಿಗಳು ಎರಡು ದಿನ ಬಂದ್

250620 Minister Office Sanitization 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಜೂನ್ 2020 ಶಿವಮೊಗ್ಗ ಉಸ್ತುವಾರಿ ಸಚಿವರ ಕಚೇರಿಗೇ ಕರೋನ ಬಿಸಿ ತಟ್ಟಿದೆ. ಸ್ಯಾನಿಟೈಸರ್ ಮಾಡಿ ಎರಡು ದಿನ ಕಚೇರಿಯನ್ನು ಬಂದ್ ಮಾಡಲಾಗಿದೆ. ಅದೇ ಕಟ್ಟದಲ್ಲಿರುವ ಸ್ಮಾರ್ಟ್ ಸಿಟಿ ಆಫೀಸ್, ಶಿವಮೊಗ್ಗ ಗ್ರಾಮಾಂತರ ಶಾಸಕರ ಕಚೇರಿಯನ್ನೂ ಸ್ಯಾನಿಟೈಸ್ ಮಾಡಿ, ಬಾಗಿಲು ಹಾಕಲಾಗಿದೆ. ಸ್ಯಾನಿಟೈಸ್ ಮಾಡಲು ಕಾರಣವೇನು? ಸ್ಮಾರ್ಟ್ ಸಿಟಿ ಕಚೇರಿಗೆ ಸಂಬಂಧಪಟ್ಟಂತೆ ಒಬ್ಬ ವ್ಯಕ್ತಿಯಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಎರಡು ದಿನ ಇಡೀ ಕಾಂಪ್ಲೆಕ್ಸ್ ಸ್ಯಾನಿಟೈಸ್ … Read more

ಸ್ನೇಹಿತನೊಂದಿಗೆ ಬೀಗರ ಊಟಕ್ಕೆ ಹೋಗಿದ್ದ ಯುವಕನಿಗೆ ಕರೋನ, ಹೊಸನಗರದ ಒಂದು ಗ್ರಾಮ ಸೀಲ್ ಡೌನ್

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 24 ಜೂನ್ 2020 ಜೂಸ್ ಕಬ್ಬು ವ್ಯಾಪಾರಿ ಜೊತೆಗೆ ಮದುವೆ ಬೀಗರ ಊಟಕ್ಕೆ ಹೋಗಿದ್ದ ಯುವಕನಿಗೂ ಕರೋನ ಸೋಂಕು ಕಾಣಿಸಿಕೊಂಡಿದೆ. ಸ್ನೇಹಿತನಿಗೆ ಕರೋನ ಸೋಂಕು ತಗುಲಿರುವ ವಿಚಾರ ತಿಳಿದು ಯುವಕ ಸ್ವಯಂ ಪ್ರೇರಿತವಾಗಿ ಪರೀಕ್ಷೆಗೆ ಒಳಪಟ್ಟಿದ್ದರು. ರಿಪ್ಪನ್‍ಪೇಟೆ ಸಮೀಪದ ಗ್ರಾಮವೊಂದರ ಜೂಸ್ ಕಬ್ಬು ವ್ಯಾಪಾರಿಗೆ ಕರೋನ ಸೋಂಕು ತಗುಲಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ, ಅವರೊಂದಿಗೆ ಮದುವೆ ಬೀಗರ ಊಟಕ್ಕೆ ಹೋಗಿದ್ದ ಸ್ವಯಂ ಪ್ರೇರಿತವಾಗಿ ಹೋಗಿ ತಪಾಸಣೆಗೆ ಒಳಪಟ್ಟಿದ್ದರು. ಊರು … Read more

ಮುಂಬೈನಿಂದ ಭದ್ರಾವತಿಗೆ ಹಿಂತಿರುಗಿದ್ದ ಮಹಿಳೆಗೆ ಕರೋನ, ಕಾಗದನಗರದ ಒಂದು ಕ್ರಾಸ್ ಸೀಲ್ ಡೌನ್

240620 Bhadravathi Paper Town Sealdown 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 24 ಜೂನ್ 2020 ಮುಂಬೈಗೆ ಹೋಗಿ ಭದ್ರಾವತಿಗೆ ಹಿಂತಿರುಗಿದ್ದ ಮಹಿಳೆಯೊಬ್ಬರಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಭದ್ರಾವತಿಯ ಮತ್ತೊಂದು ಪ್ರದೇಶವನ್ನು ಸೀಲ್‍ ಡೌನ್ ಮಾಡಲಾಗಿದೆ. ಬಾಣಂತನ ಮಾಡಲು ಹೋಗಿದ್ದರು ಸಹೋದರಿಯ ಬಾಣಂತನ ಮಾಡಲು ಈ ಮಹಿಳೆ ಮುಂಬೈಗೆ ತೆರಳಿದ್ದರು. ಜೂನ್ 18ರಂದು ಇವರು ಭದ್ರಾವತಿಗೆ ಹಿಂತಿರುಗಿದ್ದರು. ಮುಂಬೈನಿಂದ ಹಿಂತಿರುಗಿದ್ದ ಕಾರಣ ಜೂ.19ರಂದು ಸಾರ್ವಜನಿಕ ಆಸ್ಪತ್ರೆಗೆ ಹೋಗಿ, ಸ್ವಪ್ರೇರಣೆಯಿಂದ ಕರೋನ ಪರೀಕ್ಷೆಗೆ ಒಳಗಾಗಿದ್ದರು. ಮುಂಬೈನಿಂದ ಬಂದಿದ್ದರಿಂದ ಇವರನ್ನು ವೈದ್ಯರು ಕ್ವಾರಂಟೈನ್‍ನಲ್ಲಿ … Read more

ಸಾಗರ ತಾಲೂಕಿನ ಯುವಕನಿಗೆ ಕರೋನ, ಸೋಂಕು ತಗುಲಿದ್ದು ಹೇಗೆ? ಪಾಸಿಟಿವ್ ಇದೆ ಗೊತ್ತಾಗಿದ್ದು ಹೇಗೆ?

ಶಿವಮೊಗ್ಗ ಲೈವ್.ಕಾಂ | SAGARA NEWS | 22 ಜೂನ್ 2020 ಸಾಗರ ತಾಲೂಕಿನ ಮತ್ತೊಬ್ಬ ಯುವಕನಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಪುನಃ ತಾಲೂಕಿನಲ್ಲಿ ಆತಂಕ ಸೃಷ್ಟಿಯಾಗಿದೆ. ಯಾರದು ಯುವಕ? ಯಾವ ಊರು? ರಾಜ್ಯ ಸರ್ಕಾರದ ಹೆಲ್ತ್ ಬುಲೆಟಿನ್‍ನಲ್ಲಿ ಸಾಗರದ ಸೋಂಕಿತನನ್ನು ಪಿ8817 ಎಂದು ಗುರುತಿಸಲಾಗಿದೆ. 25 ವರ್ಷದ ಈತ ಮಹಾರಾಷ್ಟ್ರದಿಂದ ಹಿಂತಿರುಗಿದ್ದ. ರೈಲಿನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದ. ಭಟ್ಕಳದಲ್ಲಿ ಸ್ವ್ಯಾಬ್ ಟೆಸ್ಟ್‍ ನೀಡಿದ ಬಳಿಕ ಸಾಗರ ತಾಲೂಕಿನ ಬಿಳಿಗಾರು ಗ್ರಾಮದ ತನ್ನ ಮನೆಗೆ … Read more

ಜೂನ್ 19ರ ಕರೋನ ರಿಪೋರ್ಟ್ | ಕಂಟೈನ್ಮೆಂಟ್ ಜೋನ್‌ಗಳು, ಪಾಸಿಟಿವ್ ಸಂಖ್ಯೆಯಲ್ಲಿ ಏರಿಕೆ? ಗುಣವಾದವರೆಷ್ಟು?

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA | 20 ಜೂನ್ 2020 ಕರೋನ ಸೋಂಕು ಹರಡದಂತೆ ತಡೆಯಲು ಶಿವಮೊಗ್ಗದಲ್ಲಿ ಹೆಚ್ಚು ಜನರನ್ನು ಟೆಸ್ಟ್‍ಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ಹನ್ನೊಂದು ಸಾವಿರಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈತನಕ ಒಟ್ಟು 107 ಮಂದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು, 69 ಮಂದಿ ಗುಣಮುಖವಾಗಿ ಬಿಡುಗಡೆಯಾಗಿದ್ದಾರೆ. ಉಳಿದ ರಿಪೋರ್ಟ್‍ಗಳು ಈತನಕ ನೆಗೆಟಿವ್ ಬಂದಿರುವುದು ಶಿವಮೊಗ್ಗದ ಪಾಲಿಗೆ ನೆಮ್ಮದಿ ಮೂಡಿಸಿದೆ. ಜೂನ್ 19ರಂದು ಸಂಗ್ರಹಿಸಿದ ಗಂಟಲು ದ್ರವ ಮಾದರಿ = 170 ಇದುವರೆಗು ನಡೆಸಿದ ಒಟ್ಟು ಮಾದರಿಗಳ … Read more

ಶಿವಮೊಗ್ಗದಲ್ಲಿ ಮತ್ತೊಬ್ಬರಿಗೆ ಕರೋನ, ಸೋಂಕು ತಗುಲಿದ್ದು ಯಾರಿಗೆ? ಎಲ್ಲಿಯವರು?

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಜೂನ್ 2020 ಜಿಲ್ಲೆಯ ಮತ್ತೊಬ್ಬರಲ್ಲಿ ಕರೋನ ಸೋಂಕು ಕಂಡು ಬಂದಿದೆ. ಮಾಚೇನಹಳ್ಳಿಯ ಕೆಎಸ್‍ಆರ್‍ಪಿಯ ಪೊಲೀಸ ಸಿಬ್ಬಂದಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕು ತಗುಲಿದ್ದು ಹೇಗೆ? 23 ವರ್ಷದ ಪಿ7802ಗೆ ಕರೋನ ಕಾಣಿಸಿಕೊಂಡಿದೆ. ಇವರಿಗೆ ಪಿ2830 ಕಡೆಯಿಂದ ಸೋಂಕು ತಗುಲಿದೆ ಎಂದು ರಾಜ್ಯ ಸರ್ಕಾರದ ಹೆಲ್ತ್ ಬುಲೆಟಿನ್‍ನಲ್ಲಿ ಪ್ರಕಟಿಸಲಾಗಿದೆ. ಕ್ವಾರಂಟೈನ್‍ನಲ್ಲಿದ್ದ ಕಾನ್ಸ್‍ಟೇಬಲ್ ಬೆಂಗಳೂರನಲ್ಲಿ ಬಂದೋಬಸ್ತ್ ಡ್ಯೂಟಿಗೆ ಹೋಗಿದ್ದ ಕೆಎಸ್‍ಆರ್‍ಪಿ ಪೊಲೀಸರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹಾಗಾಗಿ ಹಲವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ … Read more