ಶಿವಮೊಗ್ಗದಲ್ಲಿ ಮತ್ತೆ ನಾಲ್ಕು ಮಂದಿಗೆ ಕರೋನ ಸೋಂಕು, ಒಬ್ಬರಿಗೆ ಮಹಾರಾಷ್ಟ್ರ ನಂಟು, ಒಬ್ಬ ಮಹಿಳೆ ಸಾವು
ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಜೂನ್ 2020 ಶಿವಮೊಗ್ಗದಲ್ಲಿ ಮತ್ತೆ ನಾಲ್ಕು ಮಂದಿಗೆ ಕರೋನ ಸೋಂಕು ತಗುಲಿದೆ. ಮತ್ತೊಂದೆಡೆ ಇವತ್ತು 15 ಮಂದಿ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು, ಸೋಂಕಿತ ಮಹಿಳೆಯೊಬ್ಬರು ಮೃತಪಟ್ಟಿದ್ದು, ಆತಂಕ ಹೆಚ್ಚಿಸಿದೆ. ಯಾರಿಗೆಲ್ಲ ಸೋಂಕು ತಗುಲಿದೆ? ಪಿ7571 – 51 ವರ್ಷದ ಮಹಿಳೆ ಪಿ7572 – 24 ವರ್ಷದ ಮಹಿಳೆ ಪಿ7573 – 56 ವರ್ಷದ ಮಹಿಳೆ ಪಿ7574 – 5 ವರ್ಷದ ಬಾಲಕ ಮತ್ತಿಬ್ಬರಿಗೆ ಪಿ6149 ಸಂಪರ್ಕ … Read more