ಜನರ ದುಡ್ಡಲ್ಲಿ ಶಿವಮೊಗ್ಗ ದಸರಾ, ಜನರಿಗೇನೆ ಮಾಹಿತಿ ಇಲ್ಲ, ಪಾಲಿಕೆ ಸದಸ್ಯರು, ಅಧಿಕಾರಿಗಳಿಗಷ್ಟೇನಾ ಕಾರ್ಯಕ್ರಮ?
ಶಿವಮೊಗ್ಗ ಲೈವ್.ಕಾಂ | SHIMOGA NEWS | 08 ಅಕ್ಟೋಬರ್ 2021 ಮೈಸೂರು ಬಳಿಕ ವೈಭವದ ದಸರಾ ನಡೆಯುವುದು ಶಿವಮೊಗ್ಗದಲ್ಲೇ. ನಾಡಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದರಿಂದ ಮಲೆನಾಡ ದಸರಾ ರಾಜ್ಯಮಟ್ಟದಲ್ಲಿ ಪ್ರಖ್ಯಾತಿ ಪಡೆಯುತ್ತಿದೆ. ಕರೋನ ಇದ್ದರೂ ಈ ಭಾರಿ ಎರಡು ಕೋಟಿ ರೂ. ವಚ್ಚದಲ್ಲಿ ದಸರಾ ಮಾಡಲು ನಿರ್ಧರಿಸಲಾಗಿದೆ. ಆದರೆ ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ನಾಡಹಬ್ಬದ ಬಗ್ಗೆ, ಜನರಿಗೇ ಮಾಹಿತಿ ಕೊಡದೆ ಹಬ್ಬದ ಸಡಗರ ಕಳೆಗುಂದಿದೆ. ಮಾಹಿತಿ ನೀಡದೆ ದಸರಾ ಆಚರಣೆ ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗದಲ್ಲಿ … Read more