ಶರಾವತಿ ನಗರ, ಬಸವನಗುಡಿ, ಜಯನಗರದಲ್ಲಿ ಹಾದು ಹೋಗಿರುವ ರಾಜಕಾಲುವೆ ರಿಪೇರಿಗೆ ಒತ್ತಾಯ

WhatsApp Image 2020 07 18 at 13.19.07 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಜುಲೈ 2020 ಶಿವಮೊಗ್ಗ ನಗರದಲ್ಲಿ ಹಾದು ಹೋಗಿರುವ ರಾಜಕಾಲುವೆಯು ಶಿಥಿಲಗೊಂಡಿದ್ದು, ಅದನ್ನೂ ಕೂಡಲೇ ರಿಪೇರಿ ಮಾಡಿಸಬೇಕು ಎಂದು ಒತ್ತಾಯಿಸಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ‍್ವರಪ್ಪ ಅವರಿಗೆ ಮನವಿ ಸಲ್ಲಿಸಿದರು. ಈ ರಾಜಕಾಲುವೆಯು ಶರಾವತಿ ನಗರದಿಂದ ಸವಳಂಗ ರಸ್ತೆಯ ಮೂಲಕ ಬಸವನಗುಡಿ, ಜಯನಗರದಲ್ಲಿ ಹಾದು ಹೋಗಿದೆ. ಇದು ಸಂಪೂರ್ಣ ಶಿಥಿಲಗೊಂಡಿದೆ. ಮಳೆ ಬಂದರೆ ಸುತ್ತಮುತ್ತಲ ಮನೆಗಳಿಗೆ ನೀರು ನುಗ್ಗಲಿದೆ. ಇದರಿಂದ ಆತಂಕಕ್ಕೀಡಾದ ಜನರು ಮನೆ … Read more