ಕ್ರೇನ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಮಹಿಳೆ 6 ತಿಂಗಳ ಬಳಿಕ ಸಾವು, ಚಾಲಕನ ವಿರುದ್ಧ ಕೇಸ್
SHIVAMOGGA LIVE NEWS | SHIMOGA | 1 ಜುಲೈ 2022 ಕ್ರೇನ್ ಡಿಕ್ಕಿ (CRANE ACCIDENT) ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಆರು ತಿಂಗಳ ಬಳಿಕ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರೇನ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಭದ್ರಾವತಿ ಹನುಮಂತನಗರದ ಭಾಗ್ಯಮ್ಮ (45) ಮೃತ ದುರ್ದೈವಿ. 2021ರ ಡಿಸೆಂಬರ್ 20ರಂದು ಭದ್ರಾವತಿಯ ಭದ್ರಾ ಸಿಟಿ ಕ್ಲಬ್ ಬಳಿ ನಡೆದುಕೊಂಡು ಬರುವಾಗ ಕ್ರೇನ್ ಡಿಕ್ಕಿ ಹೊಡೆದಿತ್ತು. ಆರು ತಿಂಗಳು ನರಳಾಡಿದ್ದರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಜೇಡಿಕಟ್ಟೆಯಿಂದ ಭದ್ರಾವತಿ … Read more