ತವರೂರಲ್ಲಿ ರಾಬರ್ಟ್ ಹೀರೋಯಿನ್, ಪ್ರೇಕ್ಷಕರ ಜೊತೆ ಸಿನಿಮಾ ನೋಡಿದ್ರು, ಚಾಲೆಂಜಿಂಗ್ ಸ್ಟಾರ್ ಬಗ್ಗೆ ಏನಂದ್ರು?

190321 Robert Heroin Asha Bhat at Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 MARCH 2021 ತವರೂರಲ್ಲಿ ರಾಬರ್ಟ್ ಹೀರೋಯಿನ್. ಅಭಿಮಾನಿಗಳ ಜೊತೆಗೆ ಸಿನಿಮಾ ವೀಕ್ಷಿಸಿ ಸಂಭ್ರಮ. ಸೆಲ್ಫಿ, ಫೋಟೊಗೆ ಮುಗಿಬಿದ್ದ ಯುವಕರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಹೀರೋಯಿನ್ ಆಶಾ ಭಟ್, ತವರೂರು ಭದ್ರಾವತಿಗೆ ಆಗಮಿಸಿದ್ದಾರೆ. ಈ ವೇಳೆ ಶಿವಮೊಗ್ಗದಕ್ಕೆ ಭೇಟಿ ನೀಡಿದ್ದ ಆಶಾ ಭಟ್ ಫ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿದರು. ಶಿವಮೊಗ್ಗದ ಭಾರತ್ ಸಿನಿಮಾಸ್‍ನಲ್ಲಿ  ನಟಿ ಆಶಾ ಭಟ್ ಸಿನಿಮಾ ನೋಡಿದರು. ಸೆಲ್ಫಿ, ಫೋಟೊಗೆ ಮುಗಿಬಿದ್ದರು … Read more