12 ರಾಶಿಗಳ ಇಂದಿನ ಭವಿಷ್ಯ, ಇವತ್ತಿನ ಪಂಚಾಂಗ – ಓದಲು ಇಲ್ಲಿ ಕ್ಲಿಕ್ ಮಾಡಿ
ದಿನ ಭವಿಷ್ಯ, ಪಂಚಾಂಗ: 12 ರಾಶಿಗಳ ಇಂದಿನ ಭವಿಷ್ಯ (Horoscope), ಇವತ್ತಿನ ಪಂಚಾಂಗ ಇಲ್ಲಿದೆ. ಶಿವಮೊಗ್ಗದಲ್ಲಿ ಇವತ್ತು 6.40ಕ್ಕೆ ಸೂರ್ಯೋದಯ. 6.00ಕ್ಕೆ ಸೂರ್ಯಾಸ್ತವಾಗಲಿದೆ. ಇವತ್ತು ಪಂಚಮಿ ಮತ್ತು ಆಶ್ಲೇಷ ನಕ್ಷತ್ರದ ದಿನ. ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.59 ರಿಂದ 5.50ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.24 ರಿಂದ 6.40ರವರೆಗೆ ಅಭಿಜಿತ್ ಬೆಳಗ್ಗೆ 11.57 ರಿಂದ 12.43ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.13 ರಿಂದ 2.59ರವರಗೆ ಗೋಧೂಳಿ ಮುಹೂರ್ತ ಸಂಜೆ 5.58 ರಿಂದ 6.23ರವರೆಗೆ ರಾಹು, ಯಮಗಂಡ, ಗುಳಿಕ ಕಾಲ … Read more