ಮಾಣಿ, ಚಕ್ರಾ, ಸಾವೇಹಕ್ಲು ವ್ಯಾಪ್ತಿಯಲ್ಲಿ 24 ಅವಧಿಯಲ್ಲಿ ಎಷ್ಟು ಮಳೆಯಾಗಿದೆ, ಒಳ ಹರಿವು ಎಷ್ಟಿದೆ?
SHIVAMOGGA LIVE NEWS | HOSANAGARA | 16 ಜುಲೈ 2022 ನಿರಂತರ ಮಳೆಗೆ ಹೊಸನಗರ ತಾಲೂಕಿನ ಮಾಣಿ, ಪಿಕಪ್, ಚಕ್ರಾ ಮತ್ತು ಸಾವೇಹಕ್ಲು ಜಲಾಶಯಗಳಿಗೆ (DAM) ಒಳ ಹರಿವು ಏರಿಕೆಯಾಗುತ್ತಿದೆ. ಮಾಣಿ (MANI DAM) ಜಲಾಶಯಕ್ಕೆ 6426 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಪಿಕಪ್ ಡ್ಯಾಮ್’ಗೆ 3468 ಕ್ಯೂಸೆಕ್ ಒಳ ಹರಿವು ಇದೆ. 3947 ಕ್ಯೂಸೆಕ್ ಹೊರ ಹರಿವು ಇದೆ. ಚಕ್ರಾ (CHAKRA) ಜಲಾಶಯಕ್ಕೆ 2938 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಸಾವೇಹಕ್ಲು (SAVEHAKLU) ಜಲಾಶಯಕ್ಕೆ … Read more