ರೆಡ್ ಅಲರ್ಟ್ ಬೆನ್ನಿಗೆ ತುಂಗಾ ಜಲಾಶಯದಿಂದಲೂ ಮುನ್ನೆಚ್ಚರಿಕೆ ಪ್ರಕಟ
ಶಿವಮೊಗ್ಗ ಲೈವ್.ಕಾಂ | SHIMOGA NEWS | 14 MAY 2021 ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಇದರ ಬೆನ್ನಿಗೆ ತುಂಗಾ ಜಲಾಶಯ ಭರ್ತಿಯಾಗುವ ಸಂಭವವಿದ್ದು, ಯಾವುದೆ ಸಂದರ್ಭದಲ್ಲಿ ನೀರು ಹೊರಬಿಡುವ ಸಾದ್ಯತೆ ಇದೆ ಎಂದು ಕರ್ನಾಟಕ ನೀರಾವರಿ ನಿಗಮ ಮುನ್ನೆಚ್ಚರಿಕೆ ನೀಡಿದೆ. ಜಲಾಶಯದ ಗರಿಷ್ಠ ಮಟ್ಟ 588.24 ಮೀ. ಆಗಿದ್ದು, ಇವತ್ತು 588.02 ಮೀಟರ್‍ನಷ್ಟು ನೀರು ಭರ್ತಿಯಾಗಿದೆ. ಮಳೆ ಹೆಚ್ಚಾದರೆ ಜಲಾಶಯದ ಒಳ ಹರಿವು ಹೆಚ್ಚಾಗಬಹುದು. ಹಾಗಾಗಿ ಯಾವುದೆ ಕ್ಷಣದಲ್ಲಿ ಜಲಾಶಯದಿಂದ ಹೊರ … Read more