ಓಟ ನಿಲ್ಲಿಸಿದ ಈಸೂರು ದಂಗೆ, ಅಂತಿಮ ದರ್ಶನಕ್ಕೆ ಜನಸಾಗರ, ಈ ಹೋರಿ ಬಗ್ಗೆ ಗೊತ್ತಿರಬೇಕಾದ ಐದು ವಿಚಾರಗಳಿವು
ಶಿವಮೊಗ್ಗ ಲೈವ್.ಕಾಂ | SHIKRIPURA NEWS | 6 MARCH 2021 ಸೋಲಿಲ್ಲದ ಸರದಾರ ಎಂಬ ಖ್ಯಾತಿ ಹೊಂದಿದ್ದ ಈಸೂರು ದಂಗೆ ಹೋರಿ ಮೃತಪಟ್ಟಿದೆ. ವಯೋಸಹಜ ಕಾರಣದಿಂದ ಹೋರಿ ಕೊನೆಯುಸಿರೆಳೆದಿದೆ. ಈಸೂರು ಗ್ರಾಮದಲ್ಲಿ ಈಸೂರು ದಂಗೆಯ ಅಂತಿಮ ಯಾತ್ರೆ ನಡೆಯಿತು. ತ್ರಿವರ್ಣ ಹೊದಿಸಿ, ರಾಷ್ಟ್ರಗೀತೆ ಹಾಡಿ ನಮನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ಈಸೂರು ದಂಗೆ ಅಂತಿಮ ದರ್ಶನಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಬಂದಿದ್ದರು. ಟ್ರಾಕ್ಟರ್ ಮೇಲೆ ಹೋರಿಯನ್ನು ಇರಿಸಿ ಮೆರವಣಿಗೆ ನಡೆಸಲಾಯಿತು. ಗ್ರಾಮದಲ್ಲಿ … Read more