ಹೈಕೋರ್ಟ್‌ಗೆ ದಸರಾ ರಜೆ, ಎಷ್ಟು ದಿನ? ಯಾವಾಗ ಶುರುವಾಗುತ್ತೆ ಕಲಾಪ?
JUST MAHITI : ಹೈಕೋರ್ಟ್‌ಗೆ (High Court) ಅ.3ರಿಂದ 10ರವರೆಗೆ ದಸರಾ ರಜೆ ಇರಲಿದೆ. ಅ.14ರಂದು ಹೈಕೋರ್ಟ್ ಕಲಾಪಗಳು ಪುನಾರಂಭ ಆಗಲಿವೆ. ಹೈಕೋರ್ಟ್ ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಹಾಗೂ ಕಲಬುರಗಿ ಪೀಠಗಳಿಗೆ ಈ ದಸರಾ ರಜೆ ಇರಲಿದೆ. ರಜೆ ಅವಧಿಯಲ್ಲಿ ತುರ್ತು ಪ್ರಕರಣಗಳ ವಿಚಾರಣೆಗೆ ಅ.4 ಹಾಗೂ ಅ.9ರಂದು ಬೆಂಗಳೂರು, ಧಾರವಾಡ, ಕಲಬುರಗಿ ಪೀಠಗಳಲ್ಲಿ ತಲಾ ಒಂದು ವಿಭಾಗೀಯ ನ್ಯಾಯಪೀಠ ಹಾಗೂ ಎರಡು ಏಕಸದಸ್ಯ ನ್ಯಾಯಪೀಠಗಳ ಕಲಾಪ ನಡೆಯಲಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಬೆಳ್ಳುಳ್ಳಿಗಾಗಿ ಅಧಿಕಾರಿಗಳ … Read more