ಭದ್ರಾವತಿಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಡೆಂಗಿ, ಯಾವ್ಯಾವ ವರ್ಷ ಎಷ್ಟಿತ್ತು ಪ್ರಕರಣ?
SHIVAMOGGA LIVE NEWS | 15 NOVEMBER 2023 BHADRAVATHI : ನಗರದಲ್ಲಿ ವರ್ಷದಿಂದ ವರ್ಷಕ್ಕೆ ಡೆಂಗಿ (Dengue) ಪ್ರಕರಣ ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಈ ಮಧ್ಯೆ ನಗರಸಭೆ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದ್ದು, ಜನ ಎಚ್ಚೆತ್ತುಕೊಂಡರೆ ಡೆಂಗಿಯಿಂದ ಪರಾಗಬಹುದಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಳ ಭದ್ರಾವತಿಯಲ್ಲಿ ಈ ವರ್ಷ ಜನರಿಯಿಂದ ಅಕ್ಟೋಬರ್ ತಿಂಗಳ ಕೊನೆಯವರೆಗೆ 82 ಡೆಂಗಿ (Dengue) ಪ್ರಕರಣ ವರದಿಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 72 ಪ್ರಕರಣ ಇತ್ತು. 2021ರಲ್ಲಿ 78 ಡೆಂಗಿ ಪ್ರಕರಣಗಳು … Read more