‘ಲಾಭ ಪಡೆದ ಕೋಟ್ಯಂತರ ಜನರು ಅವರ ಸ್ಮರಣೆ ಮಾಡುತ್ತಿಲ್ಲ, ಸಮಾಜಕ್ಕೆ ಇವರೆ ವರ್ತಮಾನದ ಆದರ್ಶ’

Devaraja-Urs-Birthday-Celebration-at-Shimoga-Kuvempu-rangamanidra

SHIVAMOGGA LIVE NEWS | 20 AUGUST 2023 SHIMOGA : ಕೆಲವರ ಯಜಮಾನಿಕೆಯ ವ್ಯವಸ್ಥೆಯನ್ನು ಮುರಿದು ಸಮಾನತೆಗಾಗಿ ಹೋರಾಡಿದವರಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು (Devaraj Urs) ಅವರು ಒಬ್ಬರು. ಇದೆ ಕಾರಣಕ್ಕೆ ಅವರು ಅವಮಾನಕ್ಕೆ ಒಳಗಾದರು. ಅರಸು ಅವರಿಂದ ಲಾಭ ಪಡೆದವರು ಇವತ್ತು ಅವರನ್ನು ಸ್ಮರಿಸದಿರುವುದು ವಿಪರ್ಯಾಸ ಎಂದು ಸಾಗರ ಇಂದಿರಾ ಗಾಂಧಿ ಕಾಲೇಜು ಪ್ರಾಧ್ಯಾಪಕ ಬಿ.ಎಲ್.ರಾಜು ಬೇಸರ ವ್ಯಕ್ತಪಡಿಸಿದರು. ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ … Read more