ಶಿವಮೊಗ್ಗದಲ್ಲಿ ದಿನೇಶ್‌ ಅಮಿನ್‌ ಮಟ್ಟು ಉಪನ್ಯಾಸ, ಇಲ್ಲಿದೆ 3 ಪ್ರಮುಖ ಪಾಯಿಂಟ್‌

Journalist-Dinesh-Amin-mattu-in-Shimoga-sahyadri-college

SHIMOGA NEWS, 27 NOVEMBER 2024 ಶಿವಮೊಗ್ಗ : ಸಂವಿಧಾನ ದಿನದ ಅಂಗವಾಗಿ ಒಡನಾಟ ಸಂಸ್ಥೆ ವತಿಯಿಂದ ಪ್ರಜಾಪ್ರಭುತ್ವ, ಮಾಧ್ಯಮ ಮತ್ತು ನಾವು ವಿಷಯದ ಕುರಿತು ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಹ್ಯಾದ್ರಿ ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ಉಪನ್ಯಾಸ (Lecture) ನೀಡಿದರು. ದಿನೇಶ್‌ ಅಮಿನ್‌ ಮಟ್ಟು ಏನೆಲ್ಲ ಹೇಳಿದರು? ಸಂವಿಧಾನವನ್ನು ನಾವು ಗೌರವಿಸಬೇಕು. ನಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎಂಬ ಪೇಜಾವರ ಶ್ರೀಗಳ ಮಾತು ಸಲ್ಲ. ಅವರು … Read more