ಮುಂಭಾಗ ನಂಬರ್ ಪ್ಲೇಟ್ ಇಲ್ಲದ ಡಿಯೋ ಬೈಕ್ ತಪಾಸಣೆ, ಡಿಕ್ಕಿಯಲ್ಲಿ ಸಿಕ್ತು ಭರ್ಚಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಅಕ್ಟೋಬರ್ 2021 ವಾಹನಗಳ ತಪಾಸಣೆ ವೇಳೆ ಭರ್ಚಿ, ಕಬ್ಬಿಣದ ರಾಡನ್ನು ಬೈಕಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಅಯುಧಗಳನ್ನು ಇಟ್ಟುಕೊಳ್ಳಲು ಸಮರ್ಪಕವಾಗಿ ಕಾರಣ ನೀಡದ ಹಿನ್ನೆಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ನಾಗೇಂದ್ರ ಕಾಲೋನಿಯ ರೈಲ್ವೆ ಗೇಟ್ ಬಳಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಮುಂಭಾಗದಲ್ಲಿ ನಂಬರ್ ಪ್ಲೇಟ್ ಇಲ್ಲದೆ ಇರುವ ಹೋಂಡಾ ಡಿಯೋ ಬೈಕ್ ಬಂದಿದ್ದು, ತಪಾಸಣೆ ನಡೆಸಲಾಗಿದೆ. ವಾಹನದ ದಾಖಲೆಗಳನ್ನು ಒದಗಿಸದೆ … Read more