ಶಿವಮೊಗ್ಗ ನಗರದ 6 ಕಡೆ 2 ಸಾವಿರಕ್ಕೂ ಹೆಚ್ಚು ಸೆಟ್ ದೋಸೆ ಹಂಚಿದ ಭಕ್ತರು

Set-Dosa-Distribution-in-Shimoga-city

SHIVAMOGGA LIVE NEWS | 14 DECEMBER 2022 ಶಿವಮೊಗ್ಗ : ಶ್ರೀ ದುರ್ಗ ಸಪ್ತಶತಿ ಋಷಿಪ್ರಜ್ಞಾ ಆಂದೋಲನದ ವತಿಯಿಂದ ಶಿವಮೊಗ್ಗ ನಗರದಲ್ಲಿ ಇವತ್ತು 2 ಸಾವಿರಕ್ಕೂ ಹೆಚ್ಚು ಸೆಟ್ ದೋಸೆ ವಿತರಿಸಲಾಯಿತು. ನಗರದ 6 ಕಡೆ ಸೆಟ್ ದೋಸೆ (set dosa) ವಿತರಣೆ ಮಾಡಲಾಯಿತು. ಶ್ರೀ ಗುರುನಾಥ ವರ್ಧಂತಿ ಮಹೋತ್ಸವದ ಅಂಗವಾಗಿ ಭಕ್ತರು 2,421 ಸೆಟ್ ದೋಸೆ ವಿತರಣೆ ಮಾಡಿದರು. ನಗರದ ಎಂ.ಆರ್.ಎಸ್, ಹೊಳೆ ಬಸ್ ನಿಲ್ದಾಣ, ಬಸ್ ನಿಲ್ದಾಣ, ಮೆಗ್ಗಾನ್ ಆಸ್ಪತ್ರೆ, ತರಕಾರಿ ಮಾರುಟಕಟ್ಟೆ … Read more

GOOD NEWS | ಪೊಲೀಸ್ ಠಾಣೆ ಸಿಬ್ಬಂದಿಗೆಲ್ಲ ಕಷಾಯ ಮಾಡಿ ಕೊಡ್ತಿದ್ದಾರೆ ಪಿಎಸ್ಐ, ಶಿವಮೊಗ್ಗದಲ್ಲೊಂದು ಡಿಫರೆಂಟ್ ಪ್ರಯೋಗ

200720 PSI Bharathi Distributes Kashaya To Police 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಜುಲೈ 2020 ಕರೋನದಿಂದ ರಕ್ಷಣೆಗೆ ಬೆಂಗಳೂರಿನಲ್ಲಿ ಪೊಲೀಸರಿಗೆ ಕಷಾಯ ನೀಡಲಾಗುತ್ತಿದೆ. ಇದರಿಂದ ಪ್ರಭಾವಿತರಾದ ಶಿವಮೊಗ್ಗದ ಸಬ್‍ ಇನ್ಸ್‍ಪೆಕ್ಟರ್‍ ಒಬ್ಬರು, ಮನೆಯಿಂದಲೇ ಕಷಾಯ ಪುಡಿ ಸಿದ್ಧಪಡಿಸಿಕೊಂಡು ಬಂದು ಠಾಣೆಯಲ್ಲಿ ಕಷಾಯ ತಯಾರು ಮಾಡಿ ಸಿಬ್ಬಂದಿಗೆ ಕೊಟ್ಟಿದ್ದಾರೆ. ಯಾರದು ಸಬ್‍ ಇನ್ಸ್‍ಪೆಕ್ಟರ್‍? ಶಿವಮೊಗ್ಗದ ಪೂರ್ವ ಟ್ರಾಫಿಕ್‍ ಪೊಲೀಸ್ ಠಾಣೆಯ ಸಬ್‍ ಇನ್ಸ್‍ಪೆಕ್ಟರ್‍ ಭಾರತಿ ಅವರು ಸಿಬ್ಬಂದಿಗೆ ಕಷಾಯ ಸಿದ್ಧಪಡಿಸಿ ನೀಡಿದ್ದಾರೆ. ಇವತ್ತು ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳಿಗೆ ಕಷಾಯ ನೀಡಿದ್ದಾರೆ. ಕಷಾಯದ … Read more