ಗೋಪಿ ಸರ್ಕಲ್‌ನಲ್ಲಿ ಡಿಜೆ, ಜಗಮಗ ಲೈಟುಗಳ ಮಧ್ಯೆ ಭರ್ಜರಿ ಡಾನ್ಸ್‌

Hindu-Mahasabha-ganapati-Gopi-circle-procession

SHIVAMOGGA LIVE NEWS | 28 SEPTEMBER 2023 SHIMOGA : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆ ಗೋಪಿ ಸರ್ಕಲ್‌ನಲ್ಲಿ ಡಿಜೆ (DJ Dance) ಆಯೋಜಿಸಲಾಗಿತ್ತು. ಬಣ್ಣ ಬಣ್ಣದ ಜಗಮಗ ಲೈಟುಗಳು ಮಧ್ಯೆ ಯುವಕರು ಭರ್ಜರಿ ಡಾನ್ಸ್‌ ಮಾಡಿದರು. ಗೋಪಿ ಸರ್ಕಲ್‌ನಲ್ಲಿ ಡಿಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಧ್ಯಾಹ್ನದಿಂದಲೆ ಡಿಜೆ ಕಾರ್ಯಕ್ರಮ ಆರಂಭಿಸಲಾಗಿತ್ತು. ರಾತ್ರಿ 9 ಗಂಟೆವರೆಗೆ ವಿವಿಧ ಹಾಡುಗಳನ್ನು ಹಾಕಲಾಗಿತ್ತು. ಯುವಕರು ಎಲ್ಲ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ದೊಡ್ಡ ಸಂಖ್ಯೆಯ ಜನರು ಡಿಜೆಯನ್ನು ಕಣ್ತುಂಬಿಕೊಂಡರು. ಇದನ್ನೂ … Read more