ಶಿವಮೊಗ್ಗದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಎಂಟೇ ದಿನಕ್ಕೆ ಬಾಣಂತಿ ಸಾವು, ಆಗಿದ್ದೇನು?

Noor-Afsa-succumbed-at-mc-gann-hospital.

ಶಿವಮೊಗ್ಗ: ವೈದ್ಯರ ನಿರ್ಲಕ್ಷ್ಯಕ್ಕೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ (Mc Gann Hospital)ಹೆರಿಗೆ ವಿಭಾಗದಲ್ಲಿ ಬಾಣಂತಿಯೊಬ್ಬರು (Mother) ಮೃತಪಟ್ಟಿದ್ದಾರೆ. ಶಿವಮೊಗ್ಗ ನಗರದ ಇಮಾಂಬಾಡ ಬಡಾವಣೆಯ ನಿವಾಸಿ ನಯಾಜ್ ಅವರ ಪತ್ನಿ ನೂರ್ ಅಫ್ಸಾ (25) ಮೃತ ಬಾಣಂತಿ. ಆಪರೇಷನ್‌ ಬಳಿಕ ಹೊಟ್ಟೆನೋವು ನೂರ್ ಅಫ್ಸಾ ಅವರು ನವೆಂಬರ್ 20ರಂದು ಹೆರಿಗೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ನ.21 ರಂದು ಸಿಸೇರಿಯನ್ ಮೂಲಕ ಗಂಡು ಮಗು ಜನ್ಮ ನೀಡಿದ್ದರು. ಆದರೆ ಆಪರೇಷನ್ ಮರುದಿನದಿಂದ ನೂರ್ ಅಫ್ಸಾ ಅವರಿಗೆ ತೀವ್ರ ಹೊಟ್ಟೆ ನೋವು … Read more