ಚಿರತೆಯನ್ನೇ ಬೆನ್ನಟ್ಟಿದ ನಾಯಿಗಳು, ದಿಂಡದಹಳ್ಳಿ ಗ್ರಾಮಸ್ಥರ ನಿಟ್ಟುಸಿರು, ಆಗಿದ್ದೇನು?

260226-village-dogs-trap-a-leopard-in-Shikaripuras-Dindadahalli-New.webp

ಶಿಕಾರಿಪುರ: ತಾಲೂಕಿನ ದಿಂಡದಹಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಗೆ ಸೆರೆಸಿಕ್ಕಿದೆ. ಬೇಟೆಗಾರ ಪ್ರಾಣಿಯಾದ ಚಿರತೆಯನ್ನೇ ಗ್ರಾಮದ ಶ್ವಾನಗಳು (village dogs) ಬೆನ್ನಟ್ಟಿ ಹೊಂಡಕ್ಕೆ ಬೀಳುವಂತೆ ಮಾಡಿವೆ. ನಾಯಿಗಳಿಗೆ ಹೆದರಿ ಹೊಂಡಕ್ಕೆ ಬಿದ್ದ ಚಿರತೆ ಸಾಮಾನ್ಯವಾಗಿ ಚಿರತೆಯನ್ನು ಕಂಡರೆ ನಾಯಿಗಳು ದಿಕ್ಕಾಪಾಲಾಗಿ ಓಡುತ್ತವೆ. ಆದರೆ ಇಲ್ಲಿ ದೃಶ್ಯ ಉಲ್ಟಾ ಆಗಿತ್ತು. ನಿತ್ರಾಣಗೊಂಡಿದ್ದ ಚಿರತೆಯನ್ನು ಕಂಡ ಗ್ರಾಮದ ನಾಯಿಗಳು ಗುಂಪುಕಟ್ಟಿ ಅದರ ಮೇಲೆರಗಿವೆ. ನಾಯಿಗಳ ದಾಳಿಗೆ ಹೆದರಿ ಓಡುವ ರಭಸದಲ್ಲಿ ಚಿರತೆಯು … Read more