ಡೊಳ್ಳು ಬಾರಿಸುವ ವಿಚಾರವಾಗಿ ಕಿರಿಕ್, ಕೈ ಕೈ ಮಿಲಾಯಿಸಿದ ಯುವಕರು
ಶಿವಮೊಗ್ಗ | ಗಣಪತಿ ಪೆಂಡಾಲ್ (GANESHA PENDAL) ಬಳಿ ಡೊಳ್ಳು (DOLLU) ಬಾರಿಸುವ ವಿಚಾರವಾಗಿ ಯುವಕರ ನಡುವೆ ಜಗಳವಾಗಿದ್ದ, ಕೈ ಕೈ ಮಿಲಾಯಿಸಿದ್ದಾರೆ. ನಗರದ ಕುಂಬಾರ ಗುಂಡಿಯ ಚೌಡಮ್ಮ ದೇವಸ್ಥಾನ ಬಳಿ ಗಣಪತಿ ಪೆಂಡಾಲ್ ಬಳಿ ಘಟನೆ ಸಂಭವಿಸಿದೆ. ಬುಧವಾರ ಸಂಜೆ ವೇಳೆಗೆ ಯುವಕರ ಗುಂಪು ಡೊಳ್ಳು (DOLLU) ಬಾರಿಸುವ ವಿಚಾರವಾಗಿ ಜಗಳವಾಡಿಕೊಂಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಕೂಡಲೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರನ್ನು ಕಂಡು ಯುವಕರು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಕೆಲವರನ್ನು ಪೊಲೀಸರು ಹಿಡಿದುಕೊಂಡಿದ್ದಾರೆ. ಸಾರ್ವಜನಿಕ … Read more