ಶಿವಮೊಗ್ಗದಲ್ಲಿ ಶೇ.20ರಷ್ಟು DISCOUNT SALE, ಜನವರಿ 18ರವರೆಗೆ ಅವಕಾಶ
ಶಿವಮೊಗ್ಗ: ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಲಿಡ್‌ಕರ್ ಮಾರಾಟ ಮಳಿಗೆಯಲ್ಲಿ ಹೊಸ ವರ್ಷ ಮತ್ತು ಸಂಕ್ರಾಂತಿ ಪ್ರಯುಕ್ತ ಶೇಕಡ 20ರಷ್ಟು ರಿಯಾಯಿತಿ (Discount) ದರದಲ್ಲಿ ಮಾರಾಟ ಮೇಳ ಆಯೋಜಿಸಲಾಗಿದೆ. 2026ರ ಜನವರಿ 1 ರಿಂದ 18ರವರೆಗೆ ಮಾರಾಟ ಮೇಳ ಆಯೋಜಿಸಿದೆ. ಅಪ್ಪಟ ಚರ್ಮ ವಸ್ತುಗಳ ಮೇಲೆ ರಿಯಾಯಿತಿ ದೊರೆಯಲಿದೆ. ಶಿವಮೊಗ್ಗದ ನೆಹರು ರಸ್ತೆಯ ಬಸವಸದನ ಕಾಂಪ್ಲೆಕ್ಸ್‌ನಲ್ಲಿ ಲಿಡ್‌ಕರ್ ಮಾರಾಟ ಮಳಿಗೆ ಇದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ. … Read more