ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಂಕ್ ಪಡೆದ ಶಿವಮೊಗ್ಗದ ವೈದ್ಯ, ಸಿದ್ಧತೆ ಹೇಗಿತ್ತು?
SHIVAMOGGA LIVE NEWS | EXAM | 31 ಮೇ 2022 ಯುಪಿಎಸ್ಸಿ ಪರೀಕ್ಷೆಯಲ್ಲಿ ಶಿವಮೊಗ್ಗದ ವೈದ್ಯ ಡಾ. ಪ್ರಶಾಂತ್ ಕುಮಾರ್ 641ನೇ RANK ಪಡೆದು ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ನಾಗರಿಕ ಸೇವೆಯ ಕನಸು ಕಟ್ಟಿಕೊಂಡಿರುವವರಿಗೆ ಡಾ. ಪ್ರಶಾಂತ್ ಕುಮಾರ್ ಅವರ ಸಾಧನೆ ಮಾದರಿ ಅನಿಸಿದೆ. ಈ ನಡುವೆ ಅವರು ಅಧ್ಯಯನ ಕ್ರಮ ಹೇಗಿತ್ತು, ಯಾವೆಲ್ಲ ವಿಷಯಗಳನ್ನು ಹೇಗೆ ಓದಿಕೊಂಡರು ಅನ್ನುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಪರೀಕ್ಷೆ ಸಿದ್ಧತೆ ಹೇಗಿತ್ತು? ಡಾ.ಪ್ರಶಾಂತ್ … Read more