ಶಿವಮೊಗ್ಗದ ಲಾಡ್ಜ್‌ನಲ್ಲಿ ಹುಬ್ಬಳ್ಳಿ ಮೂಲದ ವ್ಯಕ್ತಿಯ ಮೃತದೇಹ ಪತ್ತೆ

Man-Succumbed-in-a-Lodge-in-Shimoga-city.

ಶಿವಮೊಗ್ಗ : ಲಾಡ್ಜ್‌ ಕೊಠಡಿಯಲ್ಲಿ (Room) ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಶುಕ್ರವಾರ ಕೊಠಡಿ ಬಾಡಿಗೆಗೆ ಪಡೆದಿದ್ದ ಹುಬ್ಬಳ್ಳಿ ಮೂಲದ ವ್ಯಕ್ತಿ ಬಾಗಿಲು ತೆರೆದಿರಲಿಲ್ಲ. ಈ ಹಿನ್ನೆಲೆ ಇವತ್ತು ಬೆಳಗ್ಗೆ ಲಾಡ್ಜ್‌ ಸಿಬ್ಬಂದಿ ಪರಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ. ಹುಬ್ಬಳ್ಳಿ ಮೂಲದ ಬಸವರಾಜ್‌ ಬಾಗಲಕೋಟೆ (46) ಎಂಬುವವರು ಬಿ.ಹೆಚ್‌.ರಸ್ತೆಯ ದುರ್ಗಾ ಲಾಡ್ಜ್‌ನಲ್ಲಿ ಕೊಠಡಿ (Room) ಬಾಡಿಗೆಗೆ ಪಡೆದಿದ್ದರು. ಬಾತ್‌ರೂಮ್‌ನಲ್ಲಿ ಸಿಕ್ತು ಮೃತದೇಹ ಬಸವರಾಜ್‌ ಬಾಗಲಕೋಟೆ ಬಾಗಿಲು ತೆರೆಯದ ಹಿನ್ನೆಲೆ ಇವತ್ತು ಬೆಳಗ್ಗೆ ಲಾಡ್ಜ್‌ ಸಿಬ್ಬಂದಿ ಪರಿಶೀಲನೆ ನಡೆಸಿದರು. ಬಾಗಿಲು ತೆರೆದು … Read more