ಮುಂಬೈನಿಂದ ಶಿವಮೊಗ್ಗಕ್ಕೆ ಬಂದ ಖಾಸಗಿ ಬಸ್ಸಿನಲ್ಲಿದ್ದ ಲಗೇಜ್ ದಿಢೀರ್ ತಪಾಸಣೆ ಮಾಡಿದ ಪೊಲೀಸ್

East-West-Bus-luggage-checking-by-police

SHIVAMOGGA LIVE NEWS | 18 MARCH 2023 SHIMOGA : ಖಾಸಗಿ ಬಸ್ಸಿನಲ್ಲಿ ಕೋಟ್ಯಂತರ ರುಪಾಯಿ ಹಣ ಸಾಗಿಸಲಾಗುತ್ತಿದೆ ಎಂದು ಮಾಹಿತಿ ಹಿನ್ನಲೆ ಪೊಲೀಸರು ದಿಢೀರ್ ತಪಾಸಣೆ (Checking) ನಡೆಸಿದರು. ವೀರಭದ್ರೇಶ್ವರ ಟಾಕೀಸ್ ಬಳಿ ಇರುವ ಖಾಸಗಿ ಬಸ್ ಕಚೇರಿ ಬಳಿ ಬಸ್ಸು, ಪ್ರಯಾಣಿಕರು ಮತ್ತು ಲಗೇಜ್ ತಪಾಸಣೆ ನಡೆಸಿದರು. ಮುಂಬೈನಿಂದ ಬರುತ್ತಿರುವ ಬಟ್ಟೆಗಳ ಬಂಡಲ್ ಜೊತೆಗೆ ಕೋಟ್ಯಂತರ ರುಪಾಯಿ ಹಣವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಪೊಲೀಸರು ದಿಢೀರ್ … Read more