ಗ್ರಹಣ ಕಾಲದಲ್ಲಿ ಶಿವಮೊಗ್ಗದ ನ್ಯೂಸ್ ಫೋಟೋಗ್ರಾಫರ್ ಮಾಡಿದ ಕೆಲಸ ದೇಶಾದ್ಯಂತ ವೈರಲ್, ಶಿಕ್ಷಕರೊಬ್ಬರ ಮಾಡೆಲ್’ಗೆ ಸ್ಟೂಡೆಂಟ್ಸ್ ಫಿದಾ
ಶಿವಮೊಗ್ಗ ಲೈವ್.ಕಾಂ | SHIMOGA | 26 ಡಿಸೆಂಬರ್ 2019 ಖಗೋಳ ಕುತೂಹಲವನ್ನು ಮಕ್ಕಳಿಗೆ ತೋರಿಸಲು ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕೆಲವು ಶಾಲೆಗಳಲ್ಲಿ ಟೆಲಿಸ್ಕೋಪ್, ವಿಶೇಷ ಮಾದರಿಯ ಕನ್ನಡಕ ಒದಗಿಸಲಾಗಿತ್ತು. ಈ ನಡುವೆ ಶಿವಮೊಗ್ಗದ ನ್ಯೂಸ್ ಫೋಟೊಗ್ರಾಫರ್ ಒಬ್ಬರು, ಸರ್ಕಾರಿ ಶಾಲೆ ಮಕ್ಕಳಿಗೆ ವಿಶೇಷ ವ್ಯವಸ್ಥೆ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಗ್ರಹಣ ದರ್ಶನ ಗ್ರಹಣ ಕುರಿತು ಸರ್ಕಾರಿ ಶಾಲೆ ಮಕ್ಕಳಲ್ಲಿರುವ ಕುತೂಹಲ ತಣಿಸಿ, ಜಾಗೃತಿ ಮೂಡಿಸಲು … Read more