ಶಿವಮೊಗ್ಗದಲ್ಲಿ ಅದ್ಧೂರಿ ಈದ್ ಮಿಲಾದ್ ಮೆರವಣಿಗೆ, ಹೇಗಿತ್ತು ವೈಭವ?

Eid-Milad-Procession-in-Shimoga

SHIMOGA | ಈದ್ ಮಿಲಾದ್ (EID PROCESSION) ಅಂಗವಾಗಿ ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಸಮುದಾಯದವರು ನಗರದಾದ್ಯಂತ ಮೆರವಣಿಗೆ ನಡೆಸಿದರು. ಮೆರವಣಿಗೆ ಹಿನ್ನೆಲೆ ನಗರ ಹಸಿರುಮಯವಾಗಿತ್ತು. ಗಾಂಧಿ ಬಜಾರ್ ನಿಂದ ಆರಂಭವಾದ ಮೆರವಣಿಗೆ ನಗರದ ವಿವಿಧೆಡೆ ಸಾಗಿತು. ಸುಮಾರು 1 ಕಿ.ಮೀ ಉದ್ದವಿದ್ದ ಮೆರವಣಿಗೆಯಲ್ಲಿ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಭಾಗವಹಿಸಿದ್ದರು. ಹಸಿರು ಬಾವುಟಗಳನ್ನು ತಿರುಗಿಸುತ್ತ ಯುವಕರು ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗಮನ ಸೆಳೆದ ಮಾದರಿಗಳು EID PROCESSION ಮೆರವಣಿಗೆಯಲ್ಲಿ ವಿವಿಧ ಕಲಾಕೃತಿಗಳು … Read more