JOB NEWS | ಬೈಕು, ಡ್ರೈವಿಂಗ್ ಲೈಸೆನ್ಸ್, ಸ್ಮಾರ್ಟ್ ಫೋನ್ ಹೊಂದಿರುವ ಯುವಕರಿಗೆ ಶಿವಮೊಗ್ಗದಲ್ಲಿ ಉದ್ಯೋಗ

JOBS-General-Imag

ಶಿವಮೊಗ್ಗ ಲೈವ್.ಕಾಂ | SHIMOGA JOB NEWS | 4 ಆಗಸ್ಟ್ 2020 ಡ್ರೈವಿಂಗ್ ಲೈಸೆನ್ಸ್, ಬೈಕು ಮತ್ತು ಸ್ಮಾರ್ಟ್ ಫೋನ್ ಹೊಂದಿರುವ ಯುವಕರಿಗೆ ಶಿವಮೊಗ್ಗದಲ್ಲಿ ಉದ್ಯೋಗವಕಾಶವಿದೆ. ಈ ಕಾರ್ಟ್‍ ಸಂಸ್ಥೆಗೆ ಡೆಲಿವರಿ ಎಗ್ಸಿಕ್ಯೂಟಿವ್‍ಗಳು ಬೇಕಾಗಿದ್ದಾರೆ. ಶಿವಮೊಗ್ಗ ಮತ್ತು ಸುತ್ತಮುತ್ತಲು ಅವಕಾಶವಿದೆ. ಆಸಕ್ತರು 7022278961 ಮೊಬೈಲ್ ನಂಬರ್ ಸಂಪರ್ಕಿಸಬಹುದು.