ಅಮೀರ್ ಅಹಮದ್ ಸರ್ಕಲ್ ನಲ್ಲಿ ವ್ಯಕ್ತಿಗೆ ಡಿಕ್ಕಿ ಹೊಡೆದು ಪರಾರಿಯಾದ ಎಲೆಕ್ಟ್ರಿಕ್ ಆಟೋ

BH-Road-Aamir-Ahmed-Circle-1.jpg

SHIVAMOGGA LIVE NEWS | 4 NOVEMBER 2022 SHIMOGA | ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಎಲೆಕ್ಟ್ರಿಕ್ ಗೂಡ್ಸ್ ಆಟೋ (electric auto) ಡಿಕ್ಕಿ ಹೊಡೆದಿದೆ. ಘಟನೆ ಬಳಿಕ ಚಾಲಕ ಆಟೋ ನಿಲ್ಲಿಸದೆ ಪರಾರಿಯಾಗಿದ್ದಾನೆ. ತ್ಯಾವರೆ ಚಟ್ನಹಳ್ಳಿಯ ಸಿದ್ದಪ್ಪ ಎಂಬುವವರು ಗಾಯಗೊಂಡಿದ್ದಾರೆ. ಸಿಟಿ ಬಸ್ ನಲ್ಲಿ ಬಂದಿದ್ದ ಸಿದ್ದಪ್ಪ ಅವರು ಅಮೀರ್ ಅಹಮದ್ ಸರ್ಕಲ್ ಬಳಿ ಇಳಿದಿದ್ದಾರೆ. ಗಾಂಧಿ ಬಜಾರ್ ಕಡೆಗೆ ಹೋಗಲು ರೆಸ್ತೆ ದಾಟುತ್ತಿದ್ದರು. ಈ ಸಂದರ್ಭ ಶಿವಪ್ಪನಾಯಕ ಪ್ರತಿಮೆ ಕಡೆಯಿಂದ ಬಂದ ಆಟೋ (electric … Read more