ನಾಮಪತ್ರ ಸಲ್ಲಿಸಿಯೇಬಿಟ್ಟರು ಈಶ್ವರಪ್ಪ, ರಣ ಬಿಸಿಲಲ್ಲೇ ಬೆಂಬಲಿಗರ ಮೆರವಣಿಗೆ, ಎಷ್ಟು ಜನ ಸೇರಿದ್ದರು?
SHIVAMOGGA LIVE NEWS | 12 APRIL 2024 SHIMOGA : ಲೋಕಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರಧಾನಿ ನರೇಂದ್ರ ಮೋದಿಯ ತದ್ರೂಪಿ ವ್ಯಕ್ತಿಯೊಬ್ಬರು ಮೆರವಣಿಗೆಯಲ್ಲಿ ಕಾಣಿಸಿ ಜನರಲ್ಲಿ ಅಚ್ಚರಿ ಮೂಡಿಸಿದರು. ‘ನೀ ನಮ್ಮ ಗೆಲುವಾಗಿ ಬಾʼ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನ ಗಣಪತಿ ದೇವಸ್ಥಾನದಲ್ಲಿ ಈಶ್ವರಪ್ಪ ಕುಟುಂಬ ಸಹಿತ ಪೂಜೆ ಸಲ್ಲಿಸಿದರು. ನಾಮಪತ್ರವನ್ನು ದೇವರ ಮುಂದಿಟ್ಟು ಗಣಪತಿಯ ಭಕ್ತಿ ಗೀತೆ ‘ನೀ … Read more