ಶಿವಮೊಗ್ಗದಿಂದ ಇಬ್ಬರು ರೌಡಿ ಶೀಟರ್‌ಗಳ ಗಡಿಪಾರು, ಕಾರಣವೇನು?

Two-Rowdysheetes-exiled-from-Shimoga

ಶಿವಮೊಗ್ಗ | ನಗರದಲ್ಲಿ ಕಾನೂನು, ಸುವ್ಯವಸ್ಥೆ (LAW AND ORDER) ಮತ್ತು ಸಾರ್ವಜನಿಕರ ಶಾಂತಿ ಭಂಗಕ್ಕೆ ಯತ್ನಿಸುವ ಶಂಕ ಮೇಲೆ ಇಬ್ಬರು ರೌ‍ಡಿಶೀಟರ್‌ಗಳನ್ನು (ROWDY SHEETERS) ಒಂದು ತಿಂಗಳವರೆಗೆ ಗಡಿಪಾರು (EXILE) ಮಾಡಿ ಉಪವಿಭಗಾಧಿಕಾರಿ ಎಸ್‌.ಬಿ. ದೊಡ್ಡಗೌಡರ್ ಆದೇಶಿಸಿದ್ದಾರೆ. ಆಶ್ರಯ ಬಡಾವಣೆಯ ಶಮಂತ ಅಲಿಯಾಸ್ ಶಮಂತ ನಾಯ್ಕ (29) ಮತ್ತು ಸಂದೀಪ್ ಅಲಿಯಾಸ್ ಸಂದೀಪ್ ಕುಮಾರ್ (29) ಗಡಿಪಾರು ಆಗಿರುವ ರೌಡಿ ಶೀಟರ್‌ಗಳು. ಇಬ್ಬರೂ ಕಾನೂನು, ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿಗೆ ಭಂಗ ತರುವಂತಹ ಕೃತ್ಯಗಳನ್ನೆಸಗಿ ಸಾರ್ವಜನಿಕವಾಗಿ … Read more