ಶಿವಮೊಗ್ಗದಲ್ಲಿ ಮುಂದುವರೆದ ಪೊಲೀಸ್ ದಾಳಿ, ಸಿಕ್ತು 54 ಚೆಕ್, 25 ಬಾಂಡ್ ಪೇಪರ್, ಅಗ್ರಿಮೆಂಟ್, ಏನಿದು ಕೇಸ್?
SHIVAMOGGA LIVE NEWS | 25 MAY 2024 SHIMOGA : ಅಕ್ರಮವಾಗಿ ಬಡ್ಡಿ (Interest) ದಂಧೆ ನಡೆಸುತ್ತಿರುವವರ ಮನೆಗಳ ಮೇಲೆ ಪೊಲೀಸರು ದಾಳಿ ಮುಂದುವರೆಸಿದ್ದಾರೆ. ಟ್ಯಾಂಕ್ ಮೊಹಲ್ಲಾದ ಸುಪ್ರಿಯಾ ಮತ್ತು ಬಾಪೂಜಿ ನಗರದಲ್ಲಿ ವೆನಿಲಾ ಎಂಬುವವರ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೋಟೆ ಠಾಣೆ ವ್ಯಾಪ್ತಿಯ ಮಹಿಳೆಯೊಬ್ಬರಿಗೆ ಸುಪ್ರಿಯಾ ಶೇ.10ರ, ವೆನಿಲಾ ಶೇ.15ರ ದರದಲ್ಲಿ ಬಡ್ಡಿಗೆ ಸಾಲ ನೀಡಿದ್ದರು ಎಂದು ಆರೋಪಿಸಲಾಗಿದೆ. ಮಹಿಳೆ ಹಣ ಹಿಂತಿರುಗಿಸಿದ್ದರೂ ಬಡ್ಡಿ ಬಾಕಿಯನ್ನು ಅಸಲಿಗೆ … Read more