ಫೋನ್ ಪೇ ಮಾಡುವಾಗ ಶಿವಮೊಗ್ಗದ ಆಕೌಂಟೆಂಟ್‌ಗೆ ಕಾದಿತ್ತು ಶಾಕ್
SHIMOGA NEWS, 8 OCTOBER 2024 : ವ್ಯಕ್ತಿಯೊಬ್ಬರ ಪ್ಯಾನ್ ನಂಬರ್ (Pan Number) ದುರ್ಬಳಕೆ ಮಾಡಿಕೊಂಡು, 7 ನಕಲಿ ಕಂಪನಿಗಳನ್ನು ಸ್ಥಾಪಿಸಿ, ಸರ್ಕಾರಕ್ಕೆ ಜಿ.ಎಸ್.ಟಿ ವಂಚಿಸಲಾಗಿದೆ. ಬ್ಯಾಂಕ್ ಖಾತೆ ಫ್ರೀಜ್ ಮಾಡಿದ್ದ ಹಿನ್ನೆಲೆ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್‌ಗೆ ಹೋದಾಗ ಕಾದಿತ್ತು ಶಾಕ್ ಶಿವಮೊಗ್ಗದ ಅಕೌಂಟೆಂಟ್ ಒಬ್ಬರು (ಹೆಸರು ಗೌಪ್ಯ) ಸ್ನೇಹಿತರೊಬ್ಬರಿಗೆ ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಲು ಯತ್ನಿಸಿದಾಗ ಬ್ಯಾಂಕ್ ಖಾತೆ ಫ್ರೀಜ್ ಆಗಿರುವ ವಿಚಾರ ಗೊತ್ತಾಗಿದೆ. ಕೂಡಲೆ ಬ್ಯಾಂಕ್‌ಗೆ ತೆರಳಿ … Read more