ಶಿವಮೊಗ್ಗದಲ್ಲಿ ಫ್ಯಾಷನ್‌ ಶೋ | ಇಸ್ಕಾನ್‌ನಿಂದ ಬೇಸಿಗೆ ಶಿಬಿರ | ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಮಹಾಸಭೆಗೆ ದಿನಾಂಕ ಫಿಕ್ಸ್

SHIVAMOGGA-CITY-TALUK-NEWS-

SHIVAMOGGA LIVE NEWS | 22 MARCH 2024 ಶಿವಮೊಗ್ಗದಲ್ಲಿ ಫ್ಯಾಷನ್‌ ಶೋ SHIMOGA :  ಶ್ರೀನಿಧಿ ಸಿಲ್ಕ್ಸ್ಆ್ಯಂಡ್‌ ಟೆಕ್ಸ್‌ಟೈಲ್ಸ್‌ನ 40ನೇ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆ ಫ್ಯಾಷನ್ ಶೋ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಹೆಸರು ನೋಂದಾಯಿಸಿಕೊಳ್ಳಲು ಮಾ.23 ಕೊನೆಯ ದಿನ. ಮಕ್ಕಳ ವಿಭಾಗ (5 ರಿಂದ 12ವರ್ಷ), ವಿದ್ಯಾರ್ಥಿಗಳ ವಿಭಾಗ (18ರಿಂದ 25 ವರ್ಷ), ಮಹಿಳಾ ವಿಭಾಗ (ವಿವಾಹಿತರು ಮತ್ತು ಅವಿವಾಹಿತರು), ತಾಯಿ ಮತ್ತು ಮಗು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಹೆಸರು ನೋಂದಾಯಿಸಲು ಮೊ: 8088810777 ಸಂಪರ್ಕಿಸಬಹುದು … Read more

ಶಿವಮೊಗ್ಗದಲ್ಲಿ ಫ್ಯಾಷನ್ ಶೋ ಆಡಿಷನ್, ಜನವರಿಯಲ್ಲಿ ನಡೆಯಲಿದೆ ಗ್ರಾಂಡ್ ಫಿನಾಲೆ, ಯಾರೆಲ್ಲ ಪಾಲ್ಗೊಳ್ಳಬಹುದು?

161221 Fashion Show in Shimoga NIranjani Raveendra New

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಡಿಸೆಂಬರ್ 2021 ಶಿವಮೊಗ್ಗದಲ್ಲಿ ನಡೆಯಲಿರುವ ಫ್ಯಾಷನ್ ಶೋಗೆ ಆಡಿಷನ್ ನಡೆಸಲಾಗುತ್ತಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಗ್ರೂಮಿಂಗ್ ಗುರುಕುಲ್ ಸಂಸ್ಥೆಯ ಮುಖ್ಯಸ್ಥೆ ನಿರಂಜನಿ ರವೀಂದ್ರ, ಡಿಸೆಂಬರ್ 18ರಂದು ಶಿವಮೊಗ್ಗದ ರಾಯಲ್ ಆರ್ಕಿಡ್ ಹೊಟೇಲ್’ನಲ್ಲಿ ಫ್ಯಾಷನ್ ಶೋ ಹಂಟ್ ಆಡಿಷನ್ ನಡೆಯಲಿದೆ ಎಂದು ತಿಳಿಸಿದರು. ಆ ದಿನ ಬೆಳಗ್ಗೆ 10 ಗಂಟೆಗೆ ಸ್ಥಳದಲ್ಲಿಯೇ ನೋಂದಣಿ ಆರಂಭವಾಗುತ್ತದೆ. 18 ವರ್ಷ ಮೇಲ್ಪಟ್ಟ … Read more