ಆಲ್ಕೊಳದಲ್ಲಿ ಅಪಘಾತ, ಡಿವೈಡರ್’ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವು
SHIVAMOGGA LIVE NEWS | BIKE ACCIDENT | 07 ಮೇ 2022 ಡಿವೈಡರ್’ಗೆ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಅಭಯ್ ಮತ್ತು ವರುಣ್ ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಆಲ್ಕೊಳದ ಎಫ್.ಸಿ.ಐ ಗೋಡನ್ ಬಳಿ ಇವತ್ತು ಸಂಜೆ ಅಪಘಾತ ಸಂಭವಿಸಿದೆ. ಹೇಗಾಯ್ತು ಅಪಘಾತ? ಬೈಕ್ ಸವಾರರು ಅತಿ ವೇಗವಾಗಿ ಬಂದಿದ್ದು ತಿರುವಿನಲ್ಲಿ ನಿಯಂತ್ರಣ ತಪ್ಪಿ ಡಿವೈಡರ್’ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಪಘಾತದಲ್ಲಿ ಇಬ್ಬರು … Read more