ಫೈನಾನ್ಸ್‌ ಸಂಸ್ಥೆ ಲಾಯರ್‌ ಅಂತಾ ಮಹಿಳೆಗೆ ಫೋನ್‌, ಕೇಸು, ಆಧಾರ್‌ ರದ್ಧತಿಯ ವಾರ್ನಿಂಗ್‌, ಏನಿದು ಪ್ರಕರಣ?

Crime-News-General-Image

ಶಿವಮೊಗ್ಗ: ದ್ವಿಚಕ್ರ ವಾಹನದ ಮೇಲೆ ಸಾಲ ಬಾಕಿ (Loan) ಇದೆ ಎಂದು ಹೆದರಿಸಿ, ಕೇಸ್‌ ಹಾಕುವ ಬೆದರಿಕೆಯೊಡ್ಡಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ₹27,900 ವಂಚಿಸಲಾಗಿದೆ. ಶಿವಮೊಗ್ಗದ ಮಹಿಳೆಗೆ (ಹೆಸರು ಗೌಪ್ಯ) ಕರೆ ಮಾಡಿದ ವ್ಯಕ್ತಿಯೊಬ್ಬ ಬೆಂಗಳೂರಿನ ಕೋರಮಂಗಲದಲ್ಲಿರುವ ಫೈನಾನ್ಸ್‌ ಕಂಪನಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದ. ದ್ವಿಚಕ್ರ ವಾಹನದ ಮೇಲಿನ ಸಾಲದ ಕಂತು ಎರಡು ತಿಂಗಳಿನಿಂದ ಪಾವತಿಸಿಲ್ಲ. ಕೂಡಲೆ ಪಾವತಿಸಬೇಕು ಎಂದು ಹೆದರಿಸಿದ್ದ. ಕ್ಯೂ ಆರ್‌ ಕೋಡ್‌ ಕಳುಹಿಸಿ ₹14,650 ವರ್ಗಾಯಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಂಕ್‌ನಿಂದ ಹೊರ … Read more