ಶಿವಮೊಗ್ಗದಲ್ಲಿ ಗ್ರಾಹಕರಿಂದ ವಸೂಲಿಯಾದ ಸಾಲದ ಹಣ ಫೈನಾನ್ಸ್ ಸಂಸ್ಥೆಗೆ ಕಟ್ಟದ ಸಿಬ್ಬಂದಿ
SHIMOGA | ಗ್ರಾಹಕರಿಂದ ಸಾಲದ ಕಂತು ಹಣ ಪಡೆದು ಫೈನಾನ್ಸ್ ಸಂಸ್ಥೆಗೆ ಪಾವತಿಸದ ಆರೋಪದ ಹಿನ್ನೆಲೆ ಕಲೆಕ್ಷನ್ ಮ್ಯಾನೇಜರ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. (FINANCE LOAN) ಸಾವರ್ ಲೈನ್ ರಸ್ತೆಯಲ್ಲಿರುವ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಘಟನೆ ಸಂಭವಿಸಿದೆ. ಸಂಸ್ಥೆಯ ಕಲೆಕ್ಷನ್ ಮ್ಯಾನೇಜರ್ ಒಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. (FINANCE LOAN) ಏನಿದು ಪ್ರಕರಣ? ಫೈನಾನ್ಸ್ ಸಂಸ್ಥೆಯು ಸಣ್ಣ ವ್ಯಾಪಾರಕ್ಕೆ ಸಾಲ ನೀಡುತ್ತದೆ. ಕಲೆಕ್ಷನ್ ಮ್ಯಾನೇಜರ್ ಗಳ ಮೂಲಕ ಕಂತು ಹಿಂಪಡೆಯುತ್ತದೆ. ಫೈನಾನ್ಸ್ ಮ್ಯಾನೇಜರ್ ಗ್ರಾಹಕರಿಂದ ಕಂತು ಹಣವನ್ನು … Read more