ಶಿವಮೊಗ್ಗದಲ್ಲಿ ಮ್ಯಾರಥಾನ್, ಉದ್ಗಾಟಿಸಲಿದ್ದಾರೆ ವಿಜಯೇಂದ್ರ, ಗಿನ್ನಿಸ್ ದಾಖಲೆ ಸೇರಲಿದೆ ಕಾರ್ಯಕ್ರಮ
ಶಿವಮೊಗ್ಗ: ನಶೆ ಮುಕ್ತ ಭಾರತಕ್ಕಾಗಿ ಸೆ.21ರಂದು ದೇಶದ 100 ನಗರಗಳಲ್ಲಿ ನಮೋ ಯುವ ರನ್ ಮ್ಯಾರಾಥಾನ್ ನಡೆಯಲಿದೆ. ಅಂದು ಬೆಳಗ್ಗೆ 6.30ಕ್ಕೆ ಶಿವಮೊಗ್ಗ ನಗರದಲ್ಲಿಯು ಮ್ಯಾರಥಾನ್ (Marathon) ನಡೆಯಲಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ ತಿಳಿಸಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಶಾಂತ್ ಕುಕ್ಕೆ, ಅಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 7ಕ್ಕೆ ಮ್ಯಾರಥಾನ್‌ಗೆ ಚಾಲನೆ ನೀಡಲಿದ್ದಾರೆ. ಈ ಮ್ಯಾರಥಾನ್ ಗಿನ್ನಿಸ್ ದಾಖಲೆಗೆ ಸೇರಲಿದೆ ಎಂದು ತಿಳಿಸಿದರು. ಶಿವಮೊಗ್ಗದ ಶಿವಮೂರ್ತಿ ಸರ್ಕಲ್‌ನಲ್ಲಿ … Read more