ಶಿವಮೊಗ್ಗಕ್ಕೆ ವಿಮಾನ, ಮೊದಲ ದಿನ ಯಾರೆಲ್ಲ ಪ್ರಯಾಣಿಸಲಿದ್ದಾರೆ? ಹೇಗಿರುತ್ತೆ ವಿಮಾನಕ್ಕೆ ವೆಲ್‌ಕಮ್?
SHIVAMOGGA LIVE NEWS | 30 AUGUST 2023 SHIMOGA : ಬೆಂಗಳೂರು–ಶಿವಮೊಗ್ಗ ನಡುವೆ ಆ.31ರಿಂದ ವಿಮಾನಯಾನ ಸೇವೆ (Flight Operation) ಆರಂಭವಾಗಲಿದೆ. ಮೊದಲ ದಿನ ವಿಮಾನದಲ್ಲಿ ಯಾರೆಲ್ಲ ಪ್ರಯಾಣಿಸಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಶಿವಮೊಗ್ಗ – ಬೆಂಗಳೂರು ವಿಮಾನದ ಟಿಕೆಟ್ ಬುಕ್ಕಿಂಗ್ ತುಂಬಾ ಸುಲಭ, ಇಲ್ಲಿದೆ 6 ಸಿಂಪಲ್ ಸ್ಟೆಪ್ಸ್ – JUST ಮಾಹಿತಿ ಯಾರೆಲ್ಲ ಪ್ರಯಾಣ ಮಾಡಲಿದ್ದಾರೆ? ಇಂಡಿಗೋ ಸಂಸ್ಥೆಯ ವಿಮಾನ ಗುರುವಾರ ಬೆಳಿಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ … Read more