ಶಿವಮೊಗ್ಗದಲ್ಲಿ ಹಬ್ಬದ ಖರೀದಿ ಅಬ್ಬರ, ಗಾಂಧಿ ಬಜಾರ್‌, ಹೂವಿನ ಮಾರುಕಟ್ಟೆಯಲ್ಲಿ ಜನಸಾಗರ

011025-Dasara-Ayaudh-Pooja.webp

ಶಿವಮೊಗ್ಗ: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ (Festival) ಸಂಭ್ರಮ ಜಿಲ್ಲೆಯಾದ್ಯಂತ ಗರಿಗೆದರಿದೆ. ಹೀಗಾಗಿ ಪೂಜೆಗೆ ಅಗತ್ಯ ಹೂವು-ಹಣ್ಣು, ಬೂದುಗುಂಬಳ ಖರೀದಿಯ ಭರಾಟೆ ಮಾರುಕಟ್ಟೆಯಲ್ಲಿ ಮಂಗಳವಾರ ಜೋರಾಗಿತ್ತು.  ಎಲ್ಲೆಲ್ಲಿ ಖರೀದಿ ಇತ್ತು? ಶಿವಪ್ಪನಾಯಕ ವೃತ್ತ, ಗಾಂಧಿ ಬಜಾರ್‌, ಪಾಲಿಕೆ ಪಕ್ಕದ ಹೂವಿನ ಮಾರುಕಟ್ಟೆ ರಸ್ತೆ, ಕಮಲಾ ನೆಹರು ಕಾಲೇಜು ರಸ್ತೆ, ದುರ್ಗಿಗುಡಿ, ಗೋಪಿ ಸರ್ಕಲ್‌, ಜೈಲ್ ರಸ್ತೆ, ಎಪಿಎಂಸಿ ಮಾರುಕಟ್ಟೆ ಹತ್ತಿರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ರೈತರು ಹೂವು, ಬಾಳೆಕಂದು, ಬಾಳೆ ಎಲೆ, ಮಾವಿನ … Read more

ಶಿವಮೊಗ್ಗದ ಹೂವಿನ ಮಾರುಕಟ್ಟೆ ಮತ್ತೊಮ್ಮೆ ಎತ್ತಂಗಡಿ, ಈಗ ಎಲ್ಲಿಗೆ ಶಿಫ್ಟ್ ಆಗುತ್ತೆ? ಸ್ಥಳಾಂತರಕ್ಕೆ ಕಾರಣವೇನು?

121020 Flower market in Shivamogga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಅಕ್ಟೋಬರ್ 2020 ಸಿಟಿ ಸೆಂಟರ್ ಮಾಲ್ ನಿರ್ಮಾಣಕ್ಕೆ ದಶಕದ ಹಿಂದೆ ಸ್ಥಳಾಂತರವಾಗಿದ್ದ ಹೂವಿನ ಮಾರುಕಟ್ಟೆಗೆ ಮತ್ತೊಮ್ಮೆ ಸ್ಥಳಾಂತರದ ಭೀತಿ ಎದುರಾಗಿದೆ. ಇದು ಹೂವು ಮಾರಾಟಗಾರರಲ್ಲಿ ಆತಂಕ ಹುಟ್ಟಿಸಿದೆ. VIDEO REPORT ಮಹಾನಗರ ಪಾಲಿಕೆ ಕಾಂಪೌಂಡ್‍ ಮತ್ತು ಬಿ.ಹೆಚ್‍.ರಸ್ತೆಗೆ ಹೊಂದಿಕೊಂಡಂತೆ ಶಿವಪ್ಪನಾಯಕ ಹೂವಿನ ಮಾರುಕಟ್ಟೆ ಇದೆ. ವಿಶಾಲವಾದ 118 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಹೂವು, ತರಕಾರಿ, ಪೂಜಾ ಸಾಮಾಗ್ರಿಗಳ ಅಂಗಡಿಗಳು ಇಲ್ಲಿವೆ. ಆದರೆ ಈ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಲು ಯೋಜಿಸಲಾಗಿದೆ. … Read more