ಕೇರಳದಲ್ಲಿ ಹಕ್ಕಿ ಜ್ವರ, ಬಾತುಕೋಳಿಗಳಲ್ಲಿ ಸೋಂಕು ದೃಢ, ಆತಂಕ
SHIVAMOGGA LIVE NEWS | 19 APRIL 2024 KERALA : ಕೇರಳದ ಅಲಪ್ಪುಳದ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾತುಕೋಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಹಕ್ಕಿ ಜ್ವರ ಶಂಕೆ ಮೇಲೆ ಮಾದರಿ ಸಂಗ್ರಹಿಸಿ ಭೂಪಾಲ್‌ನ ಪ್ರಯೋಗಾಲಕ್ಕೆ ಕಳುಹಿಸಲಾಗಿತ್ತು. ಹೆಚ್5ಎನ್1 ದೃಢವಾದ ಹಿನ್ನೆಲೆ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹಕ್ಕಿ ಜ್ವರ ಉಳಿದ ಕಡೆಗೆ ಹರಡದಂತೆ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಾತುಕೋಳಿಗಳ ಜೊತೆಗೆ ಕೋಳಿಗಳು ಮತ್ತು ಇತರೆ ಪಕ್ಷಿಗಳ ಮಾದರಿಯನ್ನೂ ಸಂಗ್ರಹಿಸಲಾಗಿದ್ದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದನ್ನೂ … Read more