ಪ್ಲೇ ಸ್ಟೋರ್ನಿಂದ X, Grokಗಳನ್ನು ತೆಗೆದು ಹಾಕುವಂತೆ ಆಪಲ್, ಗೂಗಲ್ಗೆ ಪತ್ರ, ಕಾರಣವೇನು?
ಟೆಕ್ ನ್ಯೂಸ್: ಸೋಶಿಯಲ್ ಮೀಡಿಯಾ X (ಟ್ವಿಟರ್) ಮತ್ತು ಅದರ AI ಚಾಟ್ಬಾಟ್ Grok ಅನ್ನು ಆಪ್ ಸ್ಟೋರ್ಗಳಿಂದ ತೆಗೆದುಹಾಕುವಂತೆ ಅಮೆರಿಕದ ಸೆನೆಟರ್ಗಳು ಆಪಲ್ ಮತ್ತು ಗೂಗಲ್ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ. ಇದಕ್ಕೆ X ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್ ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಅಮೆರಿಕ ಸೆನಟರ್ಗಳ ವಾದವೇನು? X ಮತ್ತು Grok ಅಪ್ಲಿಕೇಶನ್ಗಳು ತಪ್ಪು ಮಾಹಿತಿ ಹರಡುತ್ತಿವೆ. ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಸೆನೆಟರ್ಗಳು ಆರೋಪಿಸಿದ್ದಾರೆ. ಈ ಹಿನ್ನೆಲೆ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ … Read more