ನಾಲ್ಕು ತಿಂಗಳಲ್ಲಿ ಶಿವಮೊಗ್ಗದಲ್ಲಿ ಎಫ್ಎಂ ರೇಡಿಯೋ ಶುರು, ಎಷ್ಟು ಕಿ.ಮೀ ವರೆಗೆ ತಲುಪುತ್ತೆ? ಏನೆಲ್ಲ ಕಾರ್ಯಕ್ರಮವಿರುತ್ತೆ?

BH Road Shivappa Nayaka Statue

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಸೆಪ್ಟೆಂಬರ್ 2021 ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಫ್‌ಎಂ ಸಮುದಾಯ ರೇಡಿಯೋ ಕೇಂದ್ರ ಆರಂಭಿಸಲು ಕೇಂದ್ರ ದೂರ ಸಂಪರ್ಕ ಇಲಾಖೆ ಅನುಮತಿ ನೀಡಿದೆ. ಪರಿಸರ ಅಧ್ಯಯನ ಕೇಂದ್ರದ ಕೊಡಚಾದ್ರಿ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿಯಿಂದ ನಡೆಸಲಾಗುವ ಈ ಕೇಂದ್ರಕ್ಕೆ ‘ರೇಡಿಯೋ ಶಿವಮೊಗ್ಗ-90.8’ ಎಂದು ನಾಮಕರಣ ಮಾಡಲಾಗುವುದು ಎಂದು ಸೊಸೈಟಿ ಕಾರ್ಯದರ್ಶಿ ಜಿ.ಎಲ್.ಜನಾರ್ದನ ತಿಳಿಸಿದರು. ಆರು ತಿಂಗಳೊಳಗೆ ಪ್ರಸಾರ ಆರಂಭಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಆದರೆ ನಾಲ್ಕು ತಿಂಗಳಲ್ಲೇ ಪ್ರಸಾರ … Read more